ಚಿತ್ರ ಸಂಗ್ರಹ:2019-20
- 07-03-2020ರಂದು ಶಿವಮೊಗ್ಗದ ಪಿ.ಇ.ಸ್. ಇಂಜನಿಯರಿಂಗ್ ಕಾಲೇಜ್ನಲ್ಲಿ ನಡೆದ ಪ್ರೊಜೆಕ್ಟ್-ಸ್ಪರ್ಧೆಯಲ್ಲಿ 3ನೇ ಸ್ಥಾನದೊಂದಿಗೆ ವಿಜಯಿಯಾಗಿ ನಮ್ಮ ಸಂಸ್ಥಗೆ ಕೀರ್ತಿ ತಂದ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 04-03-2020 ರಂದು ಸೇನೆಯಲ್ಲಿ ಕಾರ್ಯನಿರತರಾಗಿರುವಾಗ ಪ್ರಾಣತೆತ್ತ ಸೈನಿಕರಾದ ಕೂಜಳ್ಳಿಯ ಶ್ರೀ ಅಶೋಕ ಹೆಗಡೆ ಇವರಿಗೆ ನಮ್ಮ ಸಂಸ್ಥೆಯ ಎನ್.ಸಿ.ಸಿ. ಘಟಕದ ಮೇಜರ್ ಶ್ರೀ ಖಾಜಾ ಹುಸೇನ್ ಮತ್ತು ಎನ್.ಸಿ.ಸಿ. ಕಡೆಟ್ಗಳಿಂದ ಅಂತಿಮ ಗೌರವ ನಮನ.
- 04-03-2020 ರಂದು ನಮ್ಮ ಸಂಸ್ಥೆಯ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ 6ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು RDL Industriesನ್ನು ಸಂದರ್ಶಿಸಿದರು.
- 03-03-2020ರಂದು ಮೂಡ್ಲಕಟ್ಟೆ ಇಂಜನಿಯರಿಂಗ್ ಕಾಲೇಜ್, ಕುಂದಾಪುರದಲ್ಲಿ ನಮ್ಮ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ವಿಭಾಗದ 6ನೇ ಸೆಮಿಸ್ಟರ್ನ ವಿದ್ಯಾರ್ಥಿಗಳಿಂದ "Technical Paper Presentaion"
- 20-02-2020ರಂದು ವಿಶಾಖಪಟ್ಟಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ನಮ್ಮ ಸಂಸ್ಥೆಯ ಸಿವಿಲ್ ವಿಭಾಗದ ಕು. ಸಂಕೇತ ನಾಯ್ಕನಿಂದ ಟ್ರಿಪಲ್ ಜಂಪ್ ಪಂದ್ಯದಲ್ಲಿ ಬೆಳ್ಳಿಪದಕ ಗಳಿಕೆ
- 28-02-2020ರಂದು ವಿದ್ಯಾರ್ಥಿಗಳಿಗಾಗಿ ಷೇರುಹೂಡಿಕೆಯ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
- 22-02-2020 ರಂದು ರಕ್ತದಾನ ಕುರಿತು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು
- 17-02-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 14-02-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 11-02-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಸಿವಿಲ್ ವಿಭಾಗದ 2ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 10-02-2020 ರಂದು ಉದ್ಯಮಶೀಲತೆಯ ಕುರಿತು ತಿಳುವಳಿಕೆ ಸಲುವಾಗಿ "ವಿಕಾಸ ಯುವ ಪ್ರೇರಣಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
- 10-02-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- Centum Electronics Ltd, Banglore ಇವರು ನಮ್ಮ ಪಾಲಿಟೆಕ್ನಿಕ್ನಲ್ಲಿ 07-01-2020 ರಂದು ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳಿಗೆ "ಕ್ಯಾಂಪಸ್ ಸಂದರ್ಶನ" ನಡೆಸಿದರು.
- 07-01-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 05-01-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 04-01-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಸಿವಿಲ್ ವಿಭಾಗದ 2ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 43ನೇ ರಾಜ್ಯಮಟ್ಟದ ಅಂತರ್ಪಾಲಿಟೆಕ್ನಿಕ್ ಕ್ರೀಡಾಕೂಟ : ಸಂಕೇತ ಮಂಜುನಾಥ ನಾಯ್ಕ, ಟ್ರಿಪಲ್ ಜಂಪ್ ಪಂದ್ಯದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವಿಜೇತ
- ಹುತಾತ್ಮರ ದಿನಾಚರಣೆ (Martyr's Day) (ದಿ: 30-01-2020)
- 29-01-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಮೆಕಾನಿಕಲ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 28-01-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಮೆಕಾನಿಕಲ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- ಗಣರಾಜ್ಯೋತ್ಸವ ದಿನಾಚರಣೆ (ದಿ: 26-01-2020)
- ಮತದಾನದ ಪಾವಿತ್ರ್ಯತೆ ಕಾಪಾಡುವ ಕುರಿತು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ (ದಿ: 25-01-2020)
- ಡಿಪ್ಲೋಮಾ ವಿದ್ಯಾಭ್ಯಾಸದ ನಂತರ ಹಾಗೂ ಇಂಜನಿಯರಿಂಗ್ ವಿದ್ಯಾಭ್ಯಾಸಕ್ಕೆ ಮುನ್ನ ಮತ್ತು ನಂತರ ಇರುವ ಅವಕಾಶಗಳ ಬಗ್ಗೆ ಶ್ರೀ ನೋಯಲ್ ವಾಜ್ರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ (ದಿ:25-01-2020)
- "Smart India Hackathon - 2020"ಕುರಿತು ನಡೆಸಿದ ಲೈವ್-ವಿಡಿಯೋ ಪ್ರಸಾರವನ್ನು 4ನೇ ಸೆಮಿಸ್ಟರ್ ಮತ್ತು 6ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು ವೀಕ್ಷಿಸಿದರು (ದಿ: 24-01-2020)
- 22-01-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಮೆಕಾನಿಕಲ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 21-01-2020 ರಂದು ನಡೆದ "ಆನ್ಲೈನ್ ತರಗತಿ"ಯಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಮೆಕಾನಿಕಲ್ ವಿಭಾಗದ 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳು
- 20-01-2020 ರಂದು ನಮ್ಮ ಸಂಸ್ಥೆಗೆ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಯುತ ಎಸ್.ವಿ.ಸಂಕನೂರರವರು ಆಗಮಿಸಿದ ಸಂಧರ್ಭ
- 20-01-2020 ರಂದು ನಡೆದ ಪ್ರಧಾನಮಂತ್ರಿಯವರು ನಡೆಸಿಕೊಟ್ಟ "ಪರೀಕ್ಷಾ ಪೆ ಚರ್ಚಾ" ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆ
- ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯ ಆಚರಣೆ (ದಿನಾಂಕ: 12-01-2020)
- ವಾರ್ಷಿಕ ಕ್ರೀಡಾಕೂಟ (ದಿನಾಂಕ: 11-01-2020)
- "ಮತದಾರರ ಮಿಂಚಿನ ನೋಂದಣಿ" ಕುರಿತಾಗಿ ಜಾಗೃತಿ ಮೂಡಿಸಲು ನಡೆಸಿದ ಮೆರವಣಿಗೆಯಲ್ಲಿ ಪಾಲ್ಗೊಂಡ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು, ಪ್ರಾಂಶುಪಾಲರು ಮತ್ತು ಶಿಕ್ಷಕ ಸಿಬ್ಬಂದಿಗಳು (06-01-2020)
- ವಿದ್ಯಾರ್ಥಿಗಳಿಗಾಗಿ "ವ್ಯಕ್ತಿತ್ವ ವಿಕಸನ" ಕುರಿತು "We Transform Lives" ಸಂಸ್ಥೆಯ ವತಿಯಿಂದ ಕಾರ್ಯಕ್ರಮ (03-01-2020)
- ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್ಗಳ ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾವಳಿ -ದ್ವಿತೀಯ ದಿನ (07-12-2019)
- ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್ಗಳ ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾವಳಿ -ಪ್ರಥಮ ದಿನ (06-12-2019)
- "Swatchh Campus Ranking - 2019" ಅಭಿಯಾನದ ಅಡಿಯಲ್ಲಿ ನಡೆಸಿದ "One Student One Tree" ಎಂಬ ರಾಷ್ಟ್ರಮಟ್ಟದ ಚಟುವಟಿಕೆಯಲ್ಲಿ ನಮ್ಮ ವಿದ್ಯಾಸಂಸ್ಥೆಯು ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಈ ಪ್ರಶಸ್ತಿಯನ್ನು ದಿನಾಂಕ: 03-12-2020ರಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ AICTEಯ ಛೇರಮನ್ರಾದ ಶ್ರೀ ಅನಿಲ್ ಸಹಸ್ರಬುಧ್ಧೆಯವರು ನಮ್ಮ ಸಂಸ್ಥೆ ಪ್ರಾಂಶುಪಾಲರಾದ ಶ್ರೀಯುತ ರತನ ಗಾಂವಕರರಿಗೆ ಪ್ರಶಸ್ತಿಯನ್ನು ನೀಡಿದರು
- ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್ಗಳ ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಮತ್ತು ಪಂದ್ಯಗಳ ಫೋಟೋಗಳು
- ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್ಗಳ ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆ
- "ಸಂವಿಧಾನ ದಿನಾಚರಣೆ" ಪ್ರಯುಕ್ತ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣದ ನೇರಪ್ರಸಾರದ ವೀಕ್ಷಣೆ ಮತ್ತು ಪ್ರೊಫೆಸರ್ ಶ್ರೀ ಶಂಕರ ಭಟ್ ಇವರಿಂದ ವಿಶೇಷ ಉಪನ್ಯಾಸ (ದಿನಾಂಕ : 26-11-2019)
- ಕನಕದಾಸರ ಜಯಂತಿ ಆಚರಣೆ (15-11-2019)
- "Vigilance Awareness Week-2019" ಆಚರಣೆಯ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ( 03-11-2019)
- ಕರ್ನಾಟಕ ರಾಜ್ಯೋತ್ಸವದ ಆಚರಣೆ (01-11-2019)
- ಮೂರು ದಶಕಗಳಿಗೂ ಮೀರಿ ಸಂಸ್ಥೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಶ್ರೀ ಪ್ರಸನ್ನ ಎಂ. ಗಾಯತೊಂಡೆ, ಬೋಧಕರು, ಮೆಕ್ಯಾನಿಕಲ್ ವಿಭಾಗ, ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ( 31-10-2019)
- ನವರಾತ್ರಿಯ ಪ್ರಯುಕ್ತ ವಿದ್ಯಾಲಯದಲ್ಲಿ ನಡೆದ ಶಾರದಾ ಪೂಜೆ ಮತ್ತು ವರ್ಕ್ಶಾಪ್ಗಳ ಪೂಜೆ (ದಿನಾಂಕ 05-10-2019)
- ದಿನಾಂಕ 03-10-2019ರಂದು ವಿದ್ಯಾಲಯದ "ಮಹಿಳಾ ಸಂರಕ್ಷಣಾ ಸಮಿತಿ ಮತ್ತು ಪ್ರಾಕ್ಟರ್ ವ್ಯವಸ್ಥೆ" ಘಟಕವು ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿನಿಯರ ಸಲುವಾಗಿ "ಮಹಿಳೆ ಮತ್ತು ಕಾನೂನು" ಕುರಿತಾಗಿ ವಿಶೇಷ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂಪತ್ಕುಮಾರ, ಪೋಲೀಸ್ ವೃತ್ತನಿರೀಕ್ಷಕರು ನೀಡಿದರು.
- "ಮಹಾತ್ಮ ಗಾಂಧಿಯವರ ಜಯಂತಿ"ಯ ಪ್ರಯುಕ್ತ ದಿ.02-10-2019ರಂದು ಕಾಲೇಜು ಆವರಣದ ಸ್ವಚ್ಛತೆ ಮತ್ತು "ಸ್ವಚ್ಛಮೇವ ಜಯತೆ"ಕುರಿತಾಗಿ ಪ್ರತಿಜ್ಞಾವಿಧಿ ಸ್ವೀಕಾರ
- "Flood & Fire Sensor" - ಪ್ರೊಜೆಕ್ಟ್ ಸ್ಪರ್ಧೆಯಲ್ಲಿ ವಿಜೇತರಾದ ನಮ್ಮ ಸಂಸ್ಥೆಯ ಇ&ಸಿ ವಿಭಾಗದ ವಿದ್ಯಾರ್ಥಿಗಳು (30-09-2019)
- ರೋಟರಿ ಕ್ಲಬ್, ಕುಮಟಾ ಇವರ ಸಹಯೋಗದೊಂದಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ "ಉದ್ಯಮಶೀಲತೆ"ಯ ಕುರಿತು ವಿಶೇಷ ಉಪನ್ಯಾಸ (30-09-2019)
- ನಮ್ಮ ಸಂಸ್ಥೆಯ ಎನ್.ಎಸ್.ಎಸ್. ಘಟಕದಿಂದ "ರಾಷ್ಟ್ರೀಯ ಸೇವಾ ಯೋಜನೆ"ಯ "ಸ್ವರ್ಣ ಜಯಂತಿ ದಿನಾಚರಣೆ" (ದಿ: 24-09-2019)
- ನಮ್ಮ ಸಂಸ್ಥೆಯ "ಮಹಿಳಾ ಸಂರಕ್ಷಣಾ ಸಮಿತಿ ಮತ್ತು ಪ್ರಾಕ್ಟರ್ ವ್ಯವಸ್ಥೆ" ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ವಿದ್ಯಾಭ್ಯಾಸ ಕುರಿತು ವಿಶೇಷ ಕಾರ್ಯಕ್ರಮ (ದಿ.23-09-2019)
- ನಮ್ಮ ಸಂಸ್ಥೆಯ ಆಟೊಮೊಬೈಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅಂಗವಾಗಿ ಬೆಂಗಳೂರು ಮತ್ತ ಮೈಸೂರಗಳಲ್ಲಿಯ ವಿವಿಧ ಕೈಗಾರಿಕಾ ಘಟಕಗಳನ್ನು ಸಂದರ್ಶಿಸಿದರು. (19-09-2019ರಿಂದ 22-09-2019)
- ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ನ 2018-19ನೇ ಸಾಲಿನ "ಅತ್ಯುತ್ತಮ ವಿದ್ಯಾರ್ಥಿ"ಯಾಗಿ ಆಯ್ಕೆಯಾದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಕುಮಾರಿ ಭವ್ಯಾ ಅಂಬಿಗ, ಈಕೆಯನ್ನು ಕೆನರಾ ಕಾಲೇಜ್ ಸೊಸೈಟಿಯ ವತಿಯಿಂದ ಸನ್ಮಾನಿಸಲಾಯಿ(ದಿ. 21-09-2019)
- "ಇಂಜನಿಯರ್ ದಿನ" ಆಚರಣೆ (15-09-2019)
- SyndRSETI ವತಿಯಿಂದ ನಡೆಸಲ್ಪಡುತ್ತಿರುವ "ದ್ವಿಚಕ್ರವಾಹನ ದುರಸ್ತಿ ತರಬೇತಿ" ಕೋರ್ಸಿನ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಆಟೋಮೊಬೈಲ್ ವಿಭಾಗದ ಪ್ರಯೋಗಾಲಯಗಳನ್ನು ಸಂದರ್ಶಿಸಿ ವಿವಿಧ ಯಂತ್ರೋಪಕರಣಗಳನ್ನು ವೀಕ್ಷಿಸಿದರು. (30-08-2019)
- 2019-20ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಸಂಘದ ಉದ್ಘಾಟನೆ (30-08-2019)
- "Fit India Movement" ಕಾರ್ಯಕ್ರಮದ ನೇರಪ್ರಸಾರವನ್ನು ಯೂಟ್ಯೂಬ್ ಮೂಲಕ ವೀಕ್ಷಣೆ ಮತ್ತು ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯಲ್ಲಿ ನಡೆದ ಯೋಗಾಸನದ ಚಟುವಟಿಕೆಗಳು (29-08-2019)
- ಕರ್ನಾಟಕ ಮುಖ್ಯಮಂತ್ರಿಗಳ ನೆರೆ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ ನಮ್ಮ ಸಂಸ್ಥೆಯ ಆಟೋಮೊಬೈಲ್ ವಿಭಾಗದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು (26-08-2019)
- "ಸದ್ಭಾವನಾ ದಿನ" ಆಚರಣೆ ಅಂಗವಾಗಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ (ದಿ. 20-08-2019)
- ಸ್ಥಾಪನೆಯಾಗಿ 34 ವರ್ಷಗಳನ್ನು ಪೂರೈಸಿದ ನಮ್ಮ ವಿದ್ಯಾಸಂಸ್ಥೆಯಾದ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ನ "ಸಂಸ್ಥಾಪನಾ ದಿನಾಚರಣೆ" (ದಿ. 19-08-2019)
- ಎನ್.ಸಿ.ಸಿ.ಕೆಡೆಟ್ ಗಳಿಂದ ಸಸಿ ನೆಡುವ ಕಾರ್ಯಕ್ರಮ(15-08-2019)
- 73ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ (15-08-2019)
- ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಸಿ ನೆಡುವ ಕಾರ್ಯಕ್ರಮ (13-08-2019 ರಿಂದ ಪ್ರಾರಂಭಗೊಂಡಿರುತ್ತದೆ.)
- ನೆರೆಹಾವಳಿಗೆ ಸಿಲುಕಿದ ಪ್ರದೇಶಗಳಿಗೆ ಸಂಸ್ಥೆಯ ಸಿಬ್ಬಂದಿಗಳು ಭೇಟಿ ನೀಡಿ ಅಲ್ಲಿಯ ಸಂತ್ರಸ್ತ ಜನರಿಗೆ ನೀಡಿದ ಪರಿಹಾರ ಕಾರ್ಯವು ಕರ್ನಾಟಕದ "ಚಂದನ" ದೂರದರ್ಶನದಲ್ಲಿ ಬಿತ್ತರಗೊಂಡಿರುತ್ತದೆ. (11-08-2019)
- ಅನಿರೀಕ್ಷಿತ ಅತಿಮಳೆ ಮತ್ತು ನೆರೆಹಾವಳಿಗೆ ಸಿಲುಕಿದ ಪ್ರದೇಶಗಳಿಗೆ ಸಂಸ್ಥೆಯ ಸಿಬ್ಬಂದಿಗಳು ಭೇಟಿ ನೀಡಿ ಅಲ್ಲಿಯ ಸಂತ್ರಸ್ತ ಜನರಿಗೆ ಆಹಾರ, ಬಟ್ಟೆ, ಔಷಧಿಗಳು ಇತ್ಯಾದಿ ವಸ್ತುಗಳನ್ನು ಒದಗಿಸಿದರು (10-08-2019)
- ಸಂಸ್ಥೆಯ ವಿದ್ಯಾರ್ಥಿಗಳಿಂದ ಮತ್ತು ಸಿಬ್ಬಂದಿಗಳಿಂದ ಸ್ವಚ್ಛತಾ ಸಪ್ತಾಹ ಆಚರಣೆ (03-08-2019ರಿಂದ)
- "Importance of Internship" ವಿಷಯದ ಕುರಿತಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಶೇಷ ಸೆಮಿನಾರ್ ಕಾರ್ಯಕ್ರಮ (02-08-2019)
- 02-08-2019ರಂದು ಆಟೋಮೊಬೈಲ್ ಇಂಜನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕುಮಟಾದಲ್ಲಿಯ "ಕೈಗಾರಿಕಾ ವಲಯ"ದಲ್ಲಿರುವ ವಿವಿಧ ಕೈಗಾರಿಕಾ ಘಟಕಗಳನ್ನು ಸಂದರ್ಶಿಸಿದರು.
- Development of Electronics Application ಕುರಿತಾಗಿ ಶ್ರೀ ಅನಿಲ್ ಕಡ್ಲೆ , ಅಂಜುಮಾನ್ ಇಂಜನಿಯರಿಂಗ್ ಕಾಲೇಜ್, ಭಟ್ಕಳ ಇವರಿಂದ ಇ&ಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ (26-07-2019)
- ಡಿ.ಟಿ.ಇ. ಸ್ಟುಡಿಯೋ, ಬೆಂಗಳೂರು ಇವರಿಂದ DBMS ವಿಷಯದ ಕುರಿತು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ (31-07-2019)
- ನಮ್ಮ ವಿದ್ಯಾಲಯದ ಆಟೋಮೊಬೈಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ನುಶಿಕೋಟೆ-ಹಿರೇಗುತ್ತಿಯಲ್ಲಿರುವ ಸಿದ್ಧಉಡುಪು ತಯಾರಕರಾದ "ನಿಲೇಶ ಎಂಟರ್ಪ್ರೈಸಸ್" ಕೈಗಾರಿಕಾ ಘಟಕವನ್ನು ಸಂದರ್ಶಿಸಿ, ಉತ್ಪನ್ನ ತಯಾರಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು (ದಿನಾಂಕ: 22-07-2019)
- ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಭಾಷಣಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ (ದಿನಾಂಕ:12-07-2019)
- ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ "Student Induction Programme-2019" (01-07-2019 to 06-07-2019)
- ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪಾಲಕರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಸಂಸ್ಥೆಯ ಪತ್ರಿಕೆ "ಟೆಕ್ನೋವಿಷನ್-2019"ರ ಬಿಡುಗಡೆ (01-07-2019)
- ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಶ್ರೀ ನಾಗಪ್ಪ ಬಾಳಗಿ, ಅಧೀಕ್ಷಕ, ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (29-06-2019)
- ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವನಮಹೋತ್ಸವಾಚರಣೆ (21-06-2019)
- ಕೆನರಾ ಕಾಲೇಜ್ ಸೊಸೈಟಿ(ರಿ)ಯ ಪೂರ್ವ ಕಾರ್ಯದರ್ಶಿ ಶ್ರೀ ಲಕ್ಷಣ ವಿ. ಶಾನಭಾಗ ಇವರ ಅಕಾಲಿಕ ನಿಧನ ಸಲುವಾಗಿ ಶೋಕಾಚರಣೆ(13-06-2019)
- ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀಯುತ ಗಿರೀಶ ಕಾರ್ನಾಡರ ನಿಧನದ ಸಲುವಾಗಿ ಶೋಕಾಚರಣೆ (10-06-2019)
- ಸಿಟಾಡೆಲ್ ಇಂಟೆಲಿಜಂಟ್ ಪ್ರೈ.ಲಿ. ಇವರಿಂದ E&C, ME, Electrical Engg ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ (14-05-2019)
- ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ (09-05-2019)
- ಸೇವೆಯಿಂದ ನಿವೃತ್ತರಾದ ಶ್ರೀಯುತ ಕುತುಬುದ್ದೀನ್ ಸಾಬ್, ಬೋಧಕರು, ಸಿವಿಲ್ ವಿಭಾಗ, ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (30-04-2019)
- ಸಂವಿಧಾನ ಶಿಲ್ಪಿ ಶ್ರೀ ಭೀಮರಾವ್ ಅಂಬೇಡ್ಕರ್ರವರ ಜಯಂತಿ ಆಚರಣೆ (14-04-2019)