"Swatchh Campus Ranking - 2019" ಅಭಿಯಾನದ ಅಡಿಯಲ್ಲಿ ನಡೆಸಿದ "One Student One Tree" ಎಂಬ ರಾಷ್ಟ್ರಮಟ್ಟದ ಚಟುವಟಿಕೆಯಲ್ಲಿ ನಮ್ಮ ವಿದ್ಯಾಸಂಸ್ಥೆಯು ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಈ ಪ್ರಶಸ್ತಿಯನ್ನು ದಿನಾಂಕ: 03-12-2020ರಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ AICTEಯ ಛೇರಮನ್‌ರಾದ ಶ್ರೀ ಅನಿಲ್ ಸಹಸ್ರಬುಧ್ಧೆಯವರು ನಮ್ಮ ಸಂಸ್ಥೆ ಪ್ರಾಂಶುಪಾಲರಾದ ಶ್ರೀಯುತ ರತನ ಗಾಂವಕರರಿಗೆ ಪ್ರಶಸ್ತಿಯನ್ನು ನೀಡಿದರು
AICTEಯ ಛೇರಮನ್‌ರಾದ ಶ್ರೀ ಅನಿಲ್ ಸಹಸ್ರಬುಧ್ಧೆಯವರು ನಮ್ಮ ಸಂಸ್ಥೆ ಪ್ರಾಂಶುಪಾಲರಾದ ಶ್ರೀಯುತ ರತನ ಗಾಂವಕರರಿಗೆ ಪ್ರಶಸ್ತಿಯನ್ನು ನೀಡಿದರು |