ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಫಿಟ್ ಇಂಡಿಯಾ ಅಭಿಯಾನ" (Fit India Movement)ದಡಿಯಲ್ಲಿ, ತಾಂತ್ರಿಕ ಶಿಕ್ಷಣ ಮಂಡಳಿ, ಬೆಂಗಳೂರು ಇವರಿಂದ ವಿಶೇಷ ಅನುಮತಿಯೊಂದಿಗೆ, ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಪಾಲಿಟೆಕ್ನಿಕ್‌ಗಳ ಸಿಬ್ಬಂದಿಗಳಿಗೆ ಎರಡು ದಿನಗಳ (6-12-2019, 7-12-2019) ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನೆರವೇರಿಸಲಾಯತು.
ಪಂದ್ಯಾವಳಿಯ ಉದ್ಘಾಟನೆ (06-12-2019)
ಉದ್ಘಾಟನಾ ಸಮಾರಂಭ | |
ಸಾಂಕೇತಿಕವಾಗಿ ಬ್ಯಾಟಿಂಗ್ ಮಾಡುವುದರ ಮೂಲಕ ಪಂದ್ಯಾವಳಿಯ ಉದ್ಘಾಟನೆ |
ಸರಕಾರಿ ಪಾಲಿಟೆಕ್ನಿಕ್, ಕಾರವಾರದ ಮತ್ತು ಆರ್.ಎನ್.ಶೆಟ್ಟಿ ರೂರಲ್ ಪಾಲಿಟೆಕ್ನಿಕ್, ಮುರ್ಡೇಶ್ವರದ ಕ್ರೀಡಾಪಟುಗಳ ಪರಿಚಯ | |
ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟ | ಟ್ರೋಫಿಗಳು |
ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳು
ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್, ಕುಮಟ |
ಆರ್.ಎನ್.ಶೆಟ್ಟಿ, ರೂರಲ್ ಪಾಲಿಟೆಕ್ನಿಕ್, ಮುರ್ಡೇಶ್ವರ |
ಸರಕಾರಿ ಪಾಲಿಟೆಕ್ನಿಕ್, ಸಿದ್ದಾಪುರ |
ಎಂ.ಇ.ಎಸ್. ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್, ಶಿರಸಿ |
ಸರಕಾರಿ ಪಾಲಿಟೆಕ್ನಿಕ್, ಜೊಯಿಡಾ |
ಸರಕಾರಿ ಪಾಲಿಟೆಕ್ನಿಕ್, ಕಾರವಾರ |
ಪಂದ್ಯಾವಳಿಯ ಸಮಾರೋಪ ಸಮಾರಂಭ (07-12-2019)
ಪಂದ್ಯಾವಳಿಯಲ್ಲಿ ವಿಜಯಶಾಲಿಗಳಾದ ತಂಡಗಳು
ಪ್ರಶಸ್ತಿವಿಜೇತ ತಂಡ - ಆರ್.ಎನ್.ಶೆಟ್ಟಿ, ರೂರಲ್ ಪಾಲಿಟೆಕ್ನಿಕ್, ಮುರ್ಡೇಶ್ವರ |
ರನ್ನರ್-ಅಪ್ ತಂಡ - ಸರಕಾರಿ ಪಾಲಿಟೆಕ್ನಿಕ್, ಜೋಯಿಡಾ |
ಪಂದ್ಯಾವಳಿಯ ಯಶಸ್ಸಿಗೆ ಅಹರ್ನಿಶಿ ದುಡಿದ ಸ್ವಯಂಸೇವಕರ ತಂಡ ಪ್ರಾಂಶುಪಾಲರೊಂದಿಗೆ