43ನೇ ರಾಜ್ಯಮಟ್ಟದ ಅಂತರ್‌ಪಾಲಿಟೆಕ್ನಿಕ್‌ ಕ್ರೀಡಾಕೂಟ 2019-2020
ಸ್ಥಳ:  ಸರ್ಕಾರಿ ಪಾಲಿಟೆಕ್ನಿಕ್, ಬಾಗಲಕೋಟೆ

 



ಸಂಕೇತ ಮಂಜುನಾಥ ನಾಯ್ಕ : ಟ್ರಿಪಲ್ ಜಂಪ್ ಪಂದ್ಯದಲ್ಲಿ  ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವಿಜೇತ
.
ರಾಜ್ಯಮಟ್ಟದ  ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡು ನಮ್ಮ ವಿದ್ಯಾಸಂಸ್ಥೆಗೆ  ಕೀರ್ತಿ ತಂದ ಕು. ಸಂಕೇತ ಮಂಜುನಾಥ ನಾಯ್ಕ, ಸಿವಿಲ್ ವಿಭಾಗಲ್ಲಿ ಆರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು, ಈತನ ಸಾಧನೆಗೆ   ಹಾರ್ದಿಕ   ಅಭಿನಂದನೆಗಳನ್ನು ಸಲ್ಲಿಸುತ್ತಾ, ಮುಂದಿನ ಭವಿಷ್ಯವು ಉಜ್ವಲವಾಗಿರಲಿ ಎಂದು ಸಂಸ್ಥೆಯ ಪ್ರಾಚಾರ್ಯರು, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯು ತಮ್ಮ ಶುಭ ಹಾರೈಕೆಗಳನ್ನು ನೀಡಿರುತ್ತಾರೆ.