SyndRSETI ವತಿಯಿಂದ ನಡೆಸಲ್ಪಡುತ್ತಿರುವ "ದ್ವಿಚಕ್ರವಾಹನ ದುರಸ್ತಿ ತರಬೇತಿ" ಕೋರ್ಸಿನ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಆಟೋಮೊಬೈಲ್ ವಿಭಾಗದ ಪ್ರಯೋಗಾಲಯಗಳನ್ನು ಸಂದರ್ಶಿಸಿ ವಿವಿಧ ಯಂತ್ರೋಪಕರಣಗಳನ್ನು ವೀಕ್ಷಿಸಿದರು. (30-08-2019)
1 / 1