ದಿನಾಂಕ 03-10-2019ರಂದು ವಿದ್ಯಾಲಯದ "ಮಹಿಳಾ ಸಂರಕ್ಷಣಾ ಸಮಿತಿ ಮತ್ತು ಪ್ರಾಕ್ಟರ್ ವ್ಯವಸ್ಥೆ" ಘಟಕವು ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿನಿಯರ ಸಲುವಾಗಿ "ಮಹಿಳೆ ಮತ್ತು ಕಾನೂನು" ಕುರಿತಾಗಿ ವಿಶೇಷ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂಪತ್‌ಕುಮಾರ, ಪೋಲೀಸ್ ವೃತ್ತನಿರೀಕ್ಷಕರು ನೀಡಿದರು.