07-03-2020ರಂದು ಶಿವಮೊಗ್ಗದ ಪಿ.ಇ.ಸ್. ಇಂಜನಿಯರಿಂಗ್ ಕಾಲೇಜ್‌ನಲ್ಲಿ ನಡೆದ ಪ್ರೊಜೆಕ್ಟ್-ಸ್ಪರ್ಧೆಯಲ್ಲಿ 3ನೇ ಸ್ಥಾನದೊಂದಿಗೆ ವಿಜಯಿಯಾಗಿ ನಮ್ಮ ಸಂಸ್ಥಗೆ ಕೀರ್ತಿ ತಂದ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ 4ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು
ಭಾಗವಹಿಸಿದ ವಿದ್ಯಾರ್ಥಿಗಳು : ಕು. ಶ್ರೇಯಸ್ ನಾಯ್ಕ, ಕು. ಅಜಯ್ ನಾಯ್ಕ, ಕು. ಕಾರ್ತಿಕೇಯ ಭಟ್, ಕು. ವಿನಾಯಕ ಭಟ್