ಅಂತರ್-ರಾಜ್ಯಮಟ್ಟದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಕ್ರೀಡಾಕೂಟ 2019-2020
ಸ್ಥಳ:  ವಿಶಾಖಪಟ್ಟಣ, ಆಂಧ್ರಪ್ರದೇಶ

 



ಸಂಕೇತ ಮಂಜುನಾಥ ನಾಯ್ಕ : ಟ್ರಿಪಲ್ ಜಂಪ್ ಪಂದ್ಯದಲ್ಲಿ  ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವಿಜೇತ
.
ಅಂತರ್-ರಾಜ್ಯಮಟ್ಟದ   ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡು ನಮ್ಮ ವಿದ್ಯಾಸಂಸ್ಥೆಗೆ  ಕೀರ್ತಿ ತಂದ ಕು. ಸಂಕೇತ ಮಂಜುನಾಥ ನಾಯ್ಕ, ಸಿವಿಲ್ ವಿಭಾಗಲ್ಲಿ ಆರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು, ಈತನ ಸಾಧನೆಗೆ   ಹಾರ್ದಿಕ   ಅಭಿನಂದನೆಗಳನ್ನು ಸಲ್ಲಿಸುತ್ತಾ, ಮುಂದಿನ ಭವಿಷ್ಯವು ಉಜ್ವಲವಾಗಿರಲಿ ಎಂದು ಸಂಸ್ಥೆಯ ಪ್ರಾಚಾರ್ಯರು, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯು ತಮ್ಮ ಶುಭ ಹಾರೈಕೆಗಳನ್ನು ನೀಡಿರುತ್ತಾರೆ.