ಚಿತ್ರ ಸಂಗ್ರಹ:2018-19
- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ ಜನ್ಮದಿನಾಚರಣೆ. (14-04-2017)
- ವಿದ್ಯಾಲಯದ ಸಂಚಿಕೆ "ಟೆಕ್ನೋವಿಜನ್" ಬಿಡುಗಡೆ ಸಮಾರಂಭ (07-06-2018)
- ವಿಶ್ವ ಯೋಗ ದಿನಾಚರಣೆ (21-06-2018)
- ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಸಂವಾದ (02-07-2018)
- ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಂವಾದ (09-07-2018)
- ಸ್ವಾತಂತ್ರ್ಯ ದಿನಾಚರಣೆ ಮತ್ತು ವನಮಹೋತ್ಸವ (15-08-2018)
- ಕುಮಟಾ ಉಪವಿಭಾಗಾಧಿಕಾರಿಗಳಿಂದ ನಮ್ಮ ವಿದ್ಯಾಲಯದ ವಿದ್ಯಾರ್ಥಿ ಕು. ಸಂದೇಶ ನಾಯ್ಕನಿಗೆ ಸನ್ಮಾನ (15-08-2018)
- ಸಂಸ್ಥಾಪನೆ ದಿನಾಚರಣೆ ಮತ್ತು ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಸಂದೇಶ ಶೆಟ್ಟಿಗೆ ಸನ್ಮಾನ (19-08-2018)
- ಜಿಂದಾಲ್ ಸ್ಟೀಲ್ ವರ್ಕ್ಸ್, ಬಳ್ಳಾರಿ, ಇವರಿಂದ ಕ್ಯಾಂಪಸ್ ಸಂದರ್ಶನ (23-08-2018)
- ಸಂಸ್ಥೆಯ ಕರ್ತವ್ಯದಿಂದ ನಿವೃತ್ತರಾದ ಶ್ರೀ ಪುರುಷೋತ್ತಮರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (03-09-2018)
- "ಇಂಜನಿಯರ್ ದಿನ" ಆಚರಣೆ (15-09-2018)
- "ಸ್ವಚ್ಛತೆಯೇ ಸೇವೆ" ಮತ್ತು ಮಹಾತ್ಮಾ ಗಾಂಧಿ ಜಯಂತಿ ಆಚರಣೆ (02-10-2018)
- ಪ್ರೊ. ಅನಿಲ್ ಕಡ್ಲೆ ಇವರಿಂದ "Electronic Products Design" ಕುರಿತು ವಿಶೇಷ ಉಪನ್ಯಾಸ [ 05-10-2018]
- "ಮಾನಸಿಕ ಆರೋಗ್ಯ ತಿಳುವಳಿಕೆ" ಕುರಿತು ಕಾರ್ಯಾಗಾರ. ಶ್ರೀಯುತ ಶರಣ್ ನಾಯಕ, ವಕೀಲರು, [06-10-2018]
- "ಕಾನೂನು ಮತ್ತು ಪಾಲನೆ" ಕುರಿತು ಶ್ರೀ ಸಂತೋಷ ಶೆಟ್ಟಿ, ವೃತ್ತ ನಿರೀಕ್ಷಕರು, ಕುಮಟಾ, ಇವರಿಂದ ವಿಶೇಷ ಉಪನ್ಯಾಸ [11-10-2018]
- ಪ್ರೊ. ಶ್ರೀಶೈಲ ಭಟ್, ಎ.ಐ.ಟಿ.ಎಂ. ಭಟ್ಕಳ ಇವರಿಂದ "ARM Controller" ಕುರಿತು ವಿಶೇಷ ಉಪನ್ಯಾಸ (12-10-2018)
- ಪ್ರೊ. ರಾಜಕುಮಾರ, ವಿಭಾಗ ಮುಖ್ಯಸ್ಥರು, ಎ.ಐ.ಟಿ.ಎಂ. ಭಟ್ಕಳ ಇವರಿಂದ "ಮೈಕ್ರೋವೇವ್ ಮತ್ತು ರಾಡಾರ್" ಕುರಿತು ವಿಶೇಷ ಉಪನ್ಯಾಸ (12-10-2018)
- ಶಾರದಾ ಪೂಜಾ ಕಾರ್ಯಕ್ರಮ (17-10-2018)
- ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ (24-10-2018)
- MHRD-Innovation Cell ಇವರಿಂದ ಫೇಸ್ಬುಕ ಮೂಲಕ ಸಂಸ್ಥೆಗಳೊಂದಿಗೆ ನೇರ ಸಂವಾದ (ದಿ. 30-10-2018)
- ವಾರ್ಷಿಕ ಕ್ರೀಡಾಕೂಟ (ದಿ:22-12-2018)
- ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗಾಗಿ CNC, Catia, IC Engines, ANSYS ತಂತ್ರಾಂಶಗಳ ಬಗ್ಗೆ ಒಂದು ವಾರದ ಕಾರ್ಯಾಗಾರ (ದಿ. 31-12-2018 ರಿಂದ 06-01-2019)
- ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮ (ದಿ. 12-01-2019)
- ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ "ವೃತ್ತಿಯೋಜನೆ" ಕುರಿತು ASDIT, Kumta ಇವರಿಂದ ವಿಶೇಷ ಕಾರ್ಯಾಗಾರ (ದಿನಾಂಕ: 19-01-2019)
- ಎ.ಐ.ಸಿ.ಟಿ.ಇ. ಇವರು ನಡೆಸಿದ "ಛಾತ್ರ ಪುರಸ್ಕಾರ ಸಮಾರಂಭ"ದ ನೇರಪ್ರಸಾರ - ಫೇಸ್ಬುಕ್ ಲೈವ ಮೂಲಕ (ದಿ.21-01-2019)
- "ವ್ಯಕ್ತಿತ್ವ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರ ಸಂದೇಶಗಳು" ಈ ಕುರಿತು ರಾಮಕೃಷ್ಣಾಶ್ರಮ ಸ್ವಾಮೀಜಿಗಳಿಂದ ವಿಶೇಷ ಉಪನ್ಯಾಸ (ದಿ:23-01-2019)
- ಗಣರಾಜ್ಯೋತ್ಸವ ದಿನಾಚರಣೆ (ದಿ. 26-01-2019)
- ಶ್ರೀ ನರೇಂದ್ರ ಮೋದಿ, ಪ್ರಧಾನ ಮಂತ್ರಿಯವರು ನಡೆಸಿಕೊಟ್ಟ "ಪರೀಕ್ಷಾ ಪೆ ಚರ್ಚಾ" ಕಾರ್ಯಕ್ರಮದ ವೀಕ್ಷಣೆ - ಯೂಟ್ಯೂಬ್ ಲೈವ್ ಮುಖಾಂತರ (ದಿ:29-01-2019)
- ಹುತಾತ್ಮರ ದಿನಾಚರಣೆ (ದಿ:30-01-2019)
- "ಮಹಿಳೆ ಮತ್ತು ಆರೋಗ್ಯ" ಕುರಿತು ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಡಾ. ಸುಗಂಧಿ ಪಿ. ಶೆಟ್ಟಿ ಇವರಿಂದ ವಿಶೇಷ ಉಪನ್ಯಾಸ (ದಿ:31-01-2019)
- ರಸ್ತಾ ಸುರಕ್ಷಾ ಸಪ್ತಾಹ ಆಚರಣೆ ಮತ್ತು ಸಂಚಾರಿ ನಿಯಮಗಳ ಕುರಿತು ತಿಳುವಳಿಕಾ ಕಾರ್ಯಕ್ರಮ - ಶ್ರೀ ಸಂಪತಕುಮಾರ, ಪೋಲೀಸ್ ಇನ್ಸ್ ಸ್ಪೆಕ್ಟರ್, ಕುಮಟಾ ಇವರಿಂದ (ದಿನಾಂಕ 09-02-2019)
- ಆರನೇ ಸೆಮಿಸ್ಟರ್ನ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ "ANSYS Software" ಕುರಿತು 2 ದಿನಗಳ ಕಾರ್ಯಾಗಾರ (16-02-2019 ಮತ್ತು 17-02-2019)
- ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥ ಮೌನಾಚರಣೆ (ದಿ. 18-02-2019)
- ಎಸ್.ಎಂ.ಡಿ. ಇಲ್ಯುಮಿನಾ ಸೊಲುಶನ್ಸ್, ಕಾಸರಕೋಡು ಮತ್ತು ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್, ಕುಮಟ ಮಾಡಿಕೊಂಡ MoU
- TAFE ದೊಡ್ಡಬಳ್ಳಾಪುರ, ಇವರಿಂದ ಸಂಸ್ಥೆಯ ವಿದ್ಯಾರ್ಥಿಗಳಿಗ ಕ್ಯಾಂಪಸ್ ಸಂದರ್ಶನ (ದಿ. 19-02-2019)
- ಮತದಾನದ ಮಹತ್ವದ ಕುರಿತು ಕಾರ್ಯಕ್ರಮ ಮತ್ತು ನೂತನ ಮತದಾರರ ನೋಂದಣಿ(25-02-2019)
- Centum Electronics ಇವರಿಂದ ಕ್ಯಾಂಪಸ್ ಸಂದರ್ಶನ (01-03-2019)
- "ಮತದಾರರ ದಿನ" ಪ್ರಯುಕ್ತ ನಡೆದ ಜಾಥಾದಲ್ಲಿ ಭಾಗಿಯಾದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು (01-03-2019)
- "ದಾಖಲಾತಿ ಆಂದೋಲನ - 2019" ಅಂಗವಾಗಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಗೆ ಭೇಟಿ
- "ಪರ್ಯಾಯ ಸಂಪನ್ಮೂಲ"ಗಳ ಕುರಿತು ಉದ್ಯಮಿ ಶ್ರೀ ಜಿ.ಆರ್. ಉಗ್ರು ಇವರಿಂದ ವಿಶೇಷ ಉಪನ್ಯಾಸ (ದಿ. 08-03-2019)
- ವಿದ್ಯಾಲಯದ ನೂತನ ಕಟ್ಟಡದ ಕೋನಶಿಲಾನ್ಯಾಸ ಸಮಾರಂಭ - ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾದೀಶ ಶ್ರೀ ಶ್ರೀ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಮತ್ತು ಪಟ್ಟಶಿಷ್ಯ ಶ್ರೀಮದ್ ವಿದ್ಯಾದೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜ ಇವರ ದಿವ್ಯ ಸಾನಿಧ್ಯದಲ್ಲಿ (ದಿ. 11-03-2019, ಸಮಯ: 11.30 ಬೆಳಿಗ್ಗೆ)
- JSW ತೋರಣಗಲ್ಲು, ಬಳ್ಳಾರಿ ಇವರಿಂದ ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ (12-03-2019)
- ಆರನೇ ಸೆಮಿಸ್ಟರ್ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗಾಗಿ "Internet of Things" ಕುರಿತಾಗಿ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕುಂದಾಪುರ, ಇವರಿಂದಎರಡು ದಿನಗಳ ಕಾರ್ಯಾಗಾರ (ದಿ. 15-03-2019 ಮತ್ತು 16-03-2019)
- ವಾರ್ಷಿಕ ಸ್ನೇಹ ಸಮ್ಮೇಳನ - 2019 (ದಿ. 19-03-2019)
- ಸಾಂಪ್ರದಾಯಿಕ ಉಡುಗೆಯ ದಿನಾಚರಣೆ (ದಿನಾಂಕ : 23-03-2019)
- ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ (02-04-2019)
- ಸಂವಿಧಾನ ಶಿಲ್ಪಿ ಶ್ರೀ ಭೀಮರಾವ್ ಅಂಬೇಡ್ಕರ್ರವರ ಜಯಂತಿ ಆಚರಣೆ (14-04-2019)
- ಸೇವೆಯಿಂದ ನಿವೃತ್ತರಾದ ಶ್ರೀಯುತ ಕುತುಬುದ್ದೀನ್ ಸಾಬ್, ಬೋಧಕರು, ಸಿವಿಲ್ ವಿಭಾಗ, ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (30-04-2019)
- ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ (09-05-2019)
- ಸಿಟಾಡೆಲ್ ಇಂಟೆಲಿಜಂಟ್ ಪ್ರೈ.ಲಿ. ಇವರಿಂದ E&C, ME, Electrical Engg ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ (14-05-2019)