ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗಾಗಿ CNC, Catia, IC Engines, ANSYS ತಂತ್ರಾಂಶಗಳ ಬಗ್ಗೆ ಒಂದು ವಾರದ ಕಾರ್ಯಾಗಾರ (ದಿ. 31-12-2018 ರಿಂದ 06-01-2019)
ಕಾರ್ಯಾಗಾರದಲ್ಲಿ ಭಾಗವಹಿಸಿದ ನಮ್ಮ ಸಂಸ್ಥೆಯ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು |
ಕಾರ್ಯಾಗಾರದ ಪ್ರಾಯೋಜಕರು : ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳ |