ಚಿತ್ರ ಸಂಗ್ರಹ:2021-22
- Annual Sports Meet - 2022 (Date: 31-12-2022)"
- International Day for the "Elimination of Violence against Women (10-12-2022)"
- ಕರ್ನಾಟಕ ರಾಜ್ಯೋತ್ಸವದ ಆಚರಣೆ (ದಿ 01-11-2022)
- ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು (ದಿ. 28-10-2022)
- SVP Alumni Meet - 2022 at Madgaon, Goa - (Gallery 1) (Date: 16-10-2022)
- SVP Alumni Meet - 2022 at Madgaon, Goa - (Gallery 2) (Date: 16-10-2022)
- Celebrating Mahatma Gandhi Jayanti(02-10-2022)
- Campus Interview by JSW, Bellary(29-09-2022)
- Campus Interview for E&C students by Rossel TechSys, Banglore(16-09-2022)
- Celebrating Foundation Day (19-08-2022)
- 76ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ (15-08-2022)
- ಸಾಂಸ್ಕೃತಿಕ ದಿವಸ ಆಚರಣೆ
(30-07-2022)
- Induction Programmes for first semester students and Parents Meet (from 23-06-2022)
- ಅಂತರಾಷ್ಟ್ರೀಯ ಯೋಗ ದಿನಾಚರಣೆ
(26-06-2022)
- ಮೂರು ದಶಕಗಳಿಗೂ ಮೀರಿ ಸೇವೆ
ಸಲ್ಲಿಸಿ ದಿನಾಂಕ 31-05-2022 ರಂದು ನಿವೃತ್ತರಾದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ
ರತನ ಗಾಂವಕರ್ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
- ಅಂತಿಮ ವರ್ಷದ
ವಿದ್ಯಾರ್ಥಿಗಳಿಗಾಗಿ " " ವಿಷಯದ ಮೇಲೆ ಶ್ರೀ ಶಶಿಧರ ಭಟ್ ಇವರಿಂದ ಸೆಮಿನಾರ್ (25-05-2022)
- ಸಿವಿಲ್ ಇಂಜನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಡಾ. ಸಂದೀಪ ನಾಯಕ ಇವರಿಂದ ಸೆಮಿನಾರ್ (12-03-2022)
- ವಿದ್ಯಾರ್ಥಿನಿಯರಿಗಾಗಿ "ಮಹಿಳೆ, ಕಾನೂನು ಮತ್ತು ಸೈಬರ್ಕ್ರೈಂ" ಕಾರ್ಯಕ್ರಮ (28-02-2022)
- Industrial Visit to VRL Workshop and KSRTC Workshop, Hubli by students of Fifth Sem Automobile Dept
- ಗಣರಾಜ್ಯೋತ್ಸವ ದಿನಾಚರಣೆ (ದಿ: 26-01-2022)
- ದಿನಾಂಕ 08/12/2021ರಂದು ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೈನಿಕ ದಿವ್ಯಚೇತನಗಳಿಗೆ ಶ್ರದ್ಧಾಂಜಲಿ ಅರ್ಪಣೆ.
- ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ 26-11-2021ರಂದು "ಸಂವಿಧಾನ ದಿವಸ"ವನ್ನು "ಜನ ಭಾಗೀದಾರ್" ಉಲ್ಲೇಖದಡಿ ನಡೆದ ಆನ್ ಲೈನ್ ಕಾರ್ಯಕ್ರಮದ ವೀಕ್ಷಣೆ ಮತ್ತು ಸಂವಿಧಾನದ ಪ್ರಸ್ತಾವನೆಯನ್ನು ಮಾನ್ಯ ರಾಷ್ಟ್ರಪತಿಗಳೊಂದಿಗೆ ಓದುವುದು.
- ಲಿಬರಾನ್ ಎಂಟರ್ಪ್ರೈಸಸ್, ಬೆಂಗಳೂರು ಇವರಿಂದ ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಸಂದರ್ಶನ (24-11-2021)
- ಶ್ರೀ ಕನಕದಾಸರ ಜಯಂತಿ ಆಚರಣೆ (20-10-2021)
- ಜಿಂದಾಲ್ ಸ್ಟೀಲ್ ವರ್ಕ್ಸ್ (JSW), ಬಳ್ಳಾರಿ ಇವರಿಂದ ಕ್ಯಾಂಪಸ್ ಸಂದರ್ಶನ (29-10-2021)
- ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ (20-10-2021)
- ರಾಷ್ಟ್ರಪಿತ ಮಹಾತ್ಮಾ ಗಾಂಧೀ ಜಯಂತಿಯ ಆಚರಣೆ ಮತ್ತು ಶ್ರಮದಾನ (02-10-2021)
- 28 ವರ್ಷಗಳವರೆಗೆ ಸೇವೆ ಸಲ್ಲಿಸಿ ಸಂಸ್ಥೆಯಿಂದ ನಿವೃತ್ತರಾದ ಶ್ರೀ ರಮೇಶ ಕುಲಕರ್ಣಿ, ಹಿರಿಯ ಉಪನ್ಯಾಸಕರು, ಇಲೆಕ್ಟ್ರಾನಿಕ್ಸ್ ವಿಭಾಗ, , ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (30-09-2021)
- Celebrating "Engineers Day" (15-09-2021)
- Fit India Freedom Run(27-08-2021)
- 75ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ (15-08-2021)
- 36 ವರ್ಷಗಳವರೆಗೆ ಸೇವೆ ಸಲ್ಲಿಸಿ ಸಂಸ್ಥೆಯಿಂದ ನಿವೃತ್ತರಾದ ಶ್ರೀ ಮೋಹನ ಪಟಗಾರ, ಸಹಾಯಕದ ಬೋಧಕರು, ಮೆಕಾನಿಕಲ್ ವಿಭಾಗ, ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಮತ್ತು ಸಂಸ್ಥೆಯ ಮಾಗಜಿನ್ "ಟೆಕ್ನೋ-ವಿಜನ್ 2020" ರ ಬಿಡುಗಡೆ ಸಮಾರಂಭ (31-07-2021)
- ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ (16-04-2021)
- ಸಂವಿಧಾನ ಶಿಲ್ಪಿ ಶ್ರೀ ಭೀಮರಾವ್ ಅಂಬೇಡ್ಕರ್ರವರ ಜಯಂತಿ ಆಚರಣೆ (14-04-2021)