ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ 26-11-2021ರಂದು "ಸಂವಿಧಾನ ದಿವಸ"ವನ್ನು "ಜನ ಭಾಗೀದಾರ್" ಉಲ್ಲೇಖದಡಿ ನಡೆದ ಆನ್ ಲೈನ್ ಕಾರ್ಯಕ್ರಮದ ವೀಕ್ಷಣೆ ಮತ್ತು ಸಂವಿಧಾನದ ಪ್ರಸ್ತಾವನೆಯನ್ನು ಮಾನ್ಯ ರಾಷ್ಟ್ರಪತಿಗಳೊಂದಿಗೆ ಓದುವುದು.
1 / 1