ಚಿತ್ರ ಸಂಗ್ರಹ:2017-18
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ ಜನ್ಮದಿನಾಚರಣೆ. (14-04-2017
)
ವಿಶ್ವ ಯೋಗ ದಿವಸ. (21-06-2017
)
ಪ್ರಥಮ ಸೆಮಿಸ್ಟರ್ನ ವಿದ್ಯಾರ್ಥಿಗಳ ಪಾಲಕರ ಸಭೆ. (01-07-2017)
ಸಿವಿಲ್ ವಿಭಾಗದ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನೆ (31-07-2017)
"ಟೆಕ್ನೋವಿಜನ್-2017" ಬಿಡುಗಡೆ ಸಮಾರಂಭ. ( 05-08-2017
)
ಮಹಿಳಾ ಸಂರಕ್ಷಣಾ ಸಮಿತಿ ಹಾಗೂ ಪ್ರೋಕ್ಟರ್ ವ್ಯವಸ್ಥೆಯ ಕುರಿತು ಮಾಹಿತಿ ( 10-08-2017
)
ಸ್ವಾತಂತ್ರೋತ್ಸವ ದಿನಾಚರಣೆ. (15-08-2017
)
"ಅಭಿಯಂತರರ ದಿನ" ಆಚರಣೆ. (15-09-2017
)
ಸಂಸ್ಥಾಪನಾ ದಿನಾಚರಣೆ ( 19-08-2017)
ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು, ಇವರು ನಡೆಸಿದ "ಗೂಗಲ್ ಹ್ಯಾಂಗ್ಔಟ್ ಮೂಲಕ ಆನ್ಲೈನ್ ಇಂಟರಾಕ್ಟಿವ್ ತರಗತಿ" ( 08-09-2017)
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ (11-09-2017)
"ಸ್ವಚ್ಛತಾ ಹಿ ಸೇವಾ" ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ( 23-09-2017)
ಶಾರದಾ ಪೂಜೆ (28-09-2017)
ಸ್ವಚ್ಛತಾ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ಜಯಂತಿ ಆಚರಣೆ ( 02-10-2017)
"ಹೂಡಿಕೆದಾರರ ಶಿಕ್ಷಣ ಕಾರ್ಯಕ್ರಮ" (04-10-2017)
ವಾಲ್ಮೀಕಿ ಜಯಂತಿ (05-10-2017)
"Organisational Behaviour" ಕುರಿತಾಗಿ ಶ್ರೀ ಗೋಪಾಲಕೃಷ್ಣ ಇವರಿಂದ
ಉಪನ್ಯಾಸ
(07-10-2017)
ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರುಗಳಿಂದ ವಿಶೇಷ ಉಪನ್ಯಾಸ (12-10-2017 ಮತ್ತು 13-10-2017)
ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸುರಕ್ಷಾತಜ್ಞರಾದ ಶ್ರೀ ಸುಹಾಸ ನಾಯಕ ರಿಂದ "ಆಂಡ್ರಾಯ್ಡ್ ಮೊಬೈಲ್ ಸುರಕ್ಷೆ" ಕುರಿತು ವಿಶೇಷ ಉಪನ್ಯಾಸ (21-10-2017)
ಫೇಸ್ ಬುಕ್-ಲೈವ್ ಪ್ರೋಗ್ರಾಂ: ಜನರಲ್ ಬಿಪಿನ್ ರಾವತ್ ರವರಿಂದ ವಿದ್ಯಾರ್ಥಿಗಳನ್ನು ಕುರಿತು ಭಾಷಣ (11-01-2018)
ಸ್ವಾಮಿ ವಿವೇಕಾನಂದರ 155ನೇ ಜಯಂತಿಯ ಆಚರಣೆ (12-01-2018)
ಸ್ವಾಮಿ ವಿವೇಕಾನಂದರ 155ನೇ ಜಯಂತಿಯ ಪ್ರಯುಕ್ತ ಆಚರಿಸಿದ "ವಿವೇಕ ಜಾಥಾ" (23-01-2018)
ಆನ್ಲೈನ್ ಇಂಟರಾಕ್ಟಿವ್ ತರಗತಿ (25-01-2018)
ಗಣರಾಜ್ಯೋತ್ಸವ ದಿನಾಚರಣೆ (26-01-2018)
"I Create India" ರವರು ನಡೆಸಿದ ನಡೆಸಿದ "National Level Business Plan Competition"ನಲ್ಲಿ ಮೂರನೇ ಸ್ಥಾನ ಪಡೆದ ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾಥಿ೯
ಸಂದೇಶ ಕೆ. ಶೆಟ್ಟಿ, 6ನೇ ಸೆಮಿಸ್ಟರ್ ಇ&ಸಿ
ವಾರ್ಷಿಕ ಕ್ರೀಡಾಕೂಟ(30-01-2018)
ಶ್ರೀ ಎಸ್.ಜಿ. ಖೈರಣ್ಣ ಇವರಿಂದ ಸ್ಫೂರ್ತಿದಾಯಕ ಮಾರ್ಗದರ್ಶನ (03-02-2018)
4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ "ಪ್ರೊಫೆಷನಲ್ ಎಥಿಕ್ಸ್" ವಿಷಯದ ಕುರಿತಾಗಿ ಆನ್ಲೈನ್ ಇಂಟರಾಕ್ಟಿವ್ ತರಗತಿ (16-02-2018)
ಪರೀಕ್ಷಾಒತ್ತಡದ ನಿರ್ವಹಣೆ ಕುರಿತಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ (16-02-2018)
ರಾಜ್ಯಮಟ್ಟದ ಅಂತರ್ಪಾಲಿಟೆಕ್ನಿಕ್ ಕ್ರೀಡಾಕೂಟ - 2017-18
ದಾಖಲಾತಿ ಆಂದೋಲನ 2017-18
ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು. ಸಂದರ್ಶನ ನಡೆಸಿದ ಸಂಸ್ಥೆ: ಸೆಂಟಮ್ ಇಲೆಕ್ಟ್ರಾನಿಕ್ಸ್
ಆನ್ಲೈನ್ ಇಂಟರಾಕ್ಟಿವ್ ತರಗತಿ (09-03-2018)
ಆನ್ಲೈನ್ ಇಂಟರಾಕ್ಟಿವ್ ತರಗತಿ (13-03-2018)
ವಾರ್ಷಿಕ ಸ್ನೇಹ ಸಮ್ಮೇಲನ 2017-18
ಕಂಪ್ಯೂಟರ್ ವಿದ್ಯಾರ್ಥಿಗಳಿಗೆ "ಕ್ಲೌಡ್ ಕಂಪ್ಯೂಟಿಂಗ್" ಕುರಿತು ಉಪನ್ಯಾಸ ಮತ್ತು "ಉದ್ಯೋಗ ಸಂದರ್ಶನ" ಕುರಿತು ಮಾರ್ಗದರ್ಶನ (ದಿ: 19-03-2018)
ಆರ್ಥಿಕ ಸಾಕ್ಷರತೆ ಮತ್ತು ಸಂಪೂರ್ಣ ಅಂಕೀಕರಣ ಕುರಿತು ಕಾರ್ಯಕ್ರಮ (20-03-2018)
ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ - 2018 (ದಿನಾಂಕ: 22-03-2018)
ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳು (23-03-2018)
ಜಾಗತಿಕ ಕ್ಷಯ ದಿನಾಚರಣೆ (24-03-2018)
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ (13-04-2018)
2013-14ರಿಂದ ಈವರೆಗಿನ ಚಿತ್ರಸಂಗ್ರಹಗಳ ಯಾದಿ