ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ - 2018 (ದಿನಾಂಕ: 22-03-2018) |
||
ಕೆನರಾ ಕಾಲೇಜ್ ಸೊಸೈಟಿ(ರಿ) ಇವರಿಂದ
"ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ"ಕ್ಕೆ ನಮ್ಮ ವಿದ್ಯಾಸಂಸ್ಥೆಯ ವತಿಯಿಂದ
ಇಲೆಕ್ಟ್ರಾನಿಕ್ಸ್ ವಿಭಾಗದ ಶ್ರೀ ಸಂದೇಶ ಕೆ. ಶೆಟ್ಟಿ ಆಯ್ಕೆಯಾಗಿ
ಪುರಸ್ಕೃತಗೊಂಡಿರುತ್ತಾನೆ. (ಫೋಟೋ: ಪುರಸ್ಕೃತಗೊಂಡವರಲ್ಲಿ ನಾಲ್ಕನೆಯವರು ಶ್ರೀ ಸಂದೇಶ ಕೆ. ಶೆಟ್ಟಿ) |
||