"I Create India" ರವರು ನಡೆಸಿದ ನಡೆಸಿದ "National Level Business Plan Competition"ನಲ್ಲಿ ಮೂರನೇ ಸ್ಥಾನ ಪಡೆದ ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾಥಿ೯ ಸಂದೇಶ ಕೆ. ಶೆಟ್ಟಿ, 6ನೇ ಸೆಮಿಸ್ಟರ್‌ ಇ&ಸಿ

 
ಸಂದೇಶ ಕೆ. ಶೆಟ್ಟಿಗೆ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳಿಂದ ಹಾರ್ದಿಕ ಅಭಿನಂದನೆಗಳು