2024-2025 Nov-Dec ಸೆಮಿಸ್ಟರ್ ಪರೀಕ್ಷೆಗಳ ಸಾಂದರ್ಭಿಕ ವೇಳಾಪಟ್ಟಿ (Tentative Timetable)
ಸೂಚನೆ:
-
ವೇಳಾಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸುವುದು ಮತ್ತು ಕಂಡುಬಂದ ದೋಷಗಳನ್ನು ಕೂಡಲೇ
ಪ್ರಾಂಶುಪಾಲರು/ಸೆಕ್ರೆಟರಿಗಳ ಗಮನಕ್ಕೆ ತರುವುದು.
-
ವೇಳಾಪಟ್ಟಿಯು ಅಂತಿಮ ಕ್ಷಣಗಳಲ್ಲಿ ಬದಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಅಂತಿಮ ಧೃಢೀಕೃತ
ವೇಳಾಪಟ್ಟಿಯ ಬಗ್ಗೆ ವಿದ್ಯಾಲಯದ ಕಛೇರಿಯನ್ನು ಸಂಪರ್ಕಿಸುವುದು.
Notice:
-
Thoroughly review the time-table and promptly bring any identified issues to the notice of
the Principal/Secretary.
-
There is a possibility that these time-tables may change at the last moment, so students
are advised to contact the institution office regarding the final confirmed schedule.