ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿ ವೇತನಗಳು / ಪುರಸ್ಕಾರಗಳು

ಸರಕಾರಿ

1) ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮೆಟ್ರಿಕ ನಂತರದ ಸ್ಕಾಲರ್ ಶಿಫ್
2) ಜಿಲ್ಲಾ ಹಿಂದುಳಿದ ವರ್ಗಗಳ ಶುಲ್ಕ ವಿನಾಯತಿ, ಊಟ ಮತ್ತು ವಸತಿ ಹಾಗೂ ವಿದ್ಯಾಸಿರಿ ಸ್ಕಾಲರ್ ಶಿಫ್
3) ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಪೋಸ್ಟ ಮೆಟ್ರಿಕ್ ಹಾಗೂ ವಿದ್ಯಾಸಿರಿ ಸ್ಕಾಲರ್ ಶಿಫ್
4) ಪ್ರಗತಿ ಸಾಕ್ಷಮ ಸ್ಕಾಲರ್ ಶಿಫ್ ( ವಿದ್ಯಾರ್ಥಿನಿಯರಿಗೆ ಮಾತ್ರ)
5) ಮಾಜಿ ಸೈನಿಕರ ಮಕ್ಕಳ ಸ್ಕಾಲರ್ ಶಿಫ್
6) ಅಂಗವಿಕಲ ವಿದ್ಯಾರ್ಥಿಗಳ ಸ್ಕಾಲರ್ ಶಿಫ್
7) ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಸ್ಕಾಲರ್ ಶಿಫ್

 

 ಖಾಸಗಿ
1) ಜಿಂದಾಲ್ ಫೌಂಡೇಶನ್ ಬೆಂಗಳೂರು ಸ್ಕಾಲರ್ ಶಿಫ್
2) ಡೆಂಫೋ ಚೆರಿಟಿಸ್, ಗೋವಾ ಸ್ಕಾಲರ್ ಶಿಫ್
3) ದಿ.ಸರಸ್ವತಿ ಟಿ. ಪೈ, ಮುಂಬಯಿ ಸ್ಕಾಲರ್ ಶಿಫ್
4) ದಿ.ಮಾಧವ ಎಸ್.ಕಾಮತ್, ಕುಮಟಾ ಸ್ಕಾಲರ್ ಶಿಫ್
5) ದಿ. ಎಲ್.ಎಸ್.ಕಾಮತ, ಕುಮಟಾ ಸ್ಕಾಲರ್ ಶಿಫ್
6) ದಿ. ಶ್ರೀ ಎ.ಎ.ಪೈ, ಮುಂಬಯಿ ಸ್ಕಾಲರ್ ಶಿಫ್
7) ಶ್ರೀ ವಿ.ಟಿ.ಪೈ, ಮುಂಬಯಿ ಸ್ಕಾಲರ್ ಶಿಫ್
8) ಪ್ರೇಮ್ ಆಶ್ರಮ ಚೆರಿಟೆಬಲ್ ಟ್ರಸ್ಟ್, ಅಮದಳ್ಳಿ, ಕಾರವಾರ ಸ್ಕಾಲರ್ ಶಿಫ್
9) ಕೆನರಾ ಕಾಲೇಜು ಸೊಸೈಟಿ, ಕುಮಟಾ ಸರ್ವ ಶ್ರೇಷ್ಠ ವಿದ್ಯಾರ್ಥಿ ಪುರಸ್ಕಾರ