ವಿದ್ಯಾರ್ಥಿ ತರಬೇತಿ ಮತ್ತು ಪ್ಲೇಸ್ಮೆಂಟ್ ಸೌಲಭ್ಯ

 
ವಿದ್ಯಾರ್ಥಿ ತರಬೇತಿ ಮತ್ತು ಪ್ಲೇಸ್ಮೆಂಟ್ ಸೌಲಭ್ಯ : ಅಂತಿಮ ವರ್ಷದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉದ್ಯೋಗ ಮತ್ತು ತರಬೇತಿ ವಿಭಾಗವನ್ನು ಸಂಸ್ಥೆಯಲ್ಲಿ ಪ್ರಾರಂಭಿಸಲಾಗಿದೆ. ಓರ್ವ ಆಯ್ಕೆ ಶ್ರೇಣಿ ಉಪನ್ಯಾಸಕರನ್ನು ಈ ವಿಭಾಗದ ಉಸ್ತುವಾರಿಗೆ ನಿಯೋಜಿಸಿ ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರತಿಷ್ಠಿತ ಕಂಪನಿಯಾದ ಜೆ.ಎಸ್.ಡಬ್ಲೂ ಸ್ಟೀಲ್ ಲಿ. ತೋರಣಗಲ್ಲು ಇವರು 2006-2007 ಸಾಲಿನಿಂದ ಸಂಸ್ಥೆಯಲ್ಲಿ ನಿರಂತರವಾಗಿ ಕ್ಯಾಂಪಸ್ ಸಂದರ್ಶನ ನಡೆಸುತ್ತಿದ್ದಾರೆ.  
ಇವರನ್ನು ಹೊರತುಪಡಿಸಿ ಈ ಕೆಳಗಿನ ಪ್ರತಿಷ್ಠಿತ ಕಂಪನಿಗಳು ಈ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ನಡೆಸುತ್ತಿದ್ದಾರೆ.
  1.  ಬಜಾಜ್ ಅಟೋ ಲಿ. ಪುಣೆ.
  2.  ಟಾಟಾ ಮೋಟಾರ್ಸ ಧಾರವಾಡ
  3.  ಸ್ಪೈಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೋಡಳ್ಳಿ,ಕಲಘಟಗಿ
  4. ಸೆಂಟಮ್ ಇಲೆಕ್ಟ್ರಾನಿಕ್ಸ ಲಿಮಿಟೆಡ್ ಬೆಂಗಳೂರು.
  5. ಸ್ಕಾನಿಯ ಮೋಟಾರ್ಸ ನರ್ಸಾಪುರ ಕೋಲಾರ ಜಿಲ್ಲೆ.
  6.  ಟ್ರಾಕ್ಟರ್ ಎಂಡ್ ಫಾರ್ಮ ಇಕ್ವಿಪ್ಮೆಂಟ್ಸ ಲಿಮಿಟೆಡ್, ದೊಡ್ಡಬಳ್ಳಾಪುರ
  7.  ಟೆಕ್ ಮಹೇಂದ್ರ ಬೆಂಗಳೂರು.
ನಮ್ಮ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆಯುವ ನಿಟ್ಟಿನಲ್ಲಿ ಸಮೀಪದ ಪಾಲಿಟೆಕ್ನಿಕ್ಗಳಿಗೆ ಕೂಡ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಲು ಕಳುಹಿಸುತ್ತಿದ್ದೇವೆ.  

 

ತರಬೇತಿ ಮತ್ತು ಪ್ಲೇಸ್ಮೆಂಟ್ ಅಧಿಕಾರಿಗಳು
:
ಶ್ರೀ ಶ್ರೀಧರ ಜಿ. ಭಟ್, ಬಿ.ಇ.(ಇ&ಇ)
ಆಯ್ಕೆ ಶ್ರೇಣಿ ಉಪನ್ಯಾಸಕರು
  9980295155, 08386-222228 (Off)
  ಮಿಂಚಂಚೆ: svpkumta@gmail.com

2019-20 ಸಾಲಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಯಾದಿ

ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2019-20 CENTUM ELECTRONICS - - - 21 - 21
LIBRAN ENTERPRISES, BENGALURU - - - 26 06 32
TOYOTA INDUSTRIES ENGINE INDIA PVT LTD, BENGALURU 03 - - - 01 04
KIRLOSKAR TOYOTA TEXTILE MACHINERY PVT LTC - - - 02 12 14
ಒಟ್ಟು 03 - - 49 19 61

 

2010-11, 2011-12, 2012-13, 2013-14, 2014-15, 2015-16, 2016-17, 2017-18, 2018-19, 2019-20 ಸಾಲಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಯಾದಿ

index.html
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್.ಇ.ಸಿ. ಮೆಕಾನಿಕಲ್ ಒಟ್ಟು
2019-20 CENTUM ELECTRONICS - - - 21 - 21
LIBRAN ENTERPRISES, BENGALURU - - - 26 06 32
TOYOTA INDUSTRIES ENGINE INDIA PVT LTD, BENGALURU 03 - - - 01 04
KIRLOSKAR TOYOTA TEXTILE MACHINERY PVT LTC       02 12 14
ಒಟ್ಟು 03     49 19 61
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2018-19 CENTUM ELECTRONICS - - - 23 - 23
TAFE, DODDABALLAPUR 04 - - - 12 16
JSW STEELS LTD - - - - 06 06
TOYOTA KIRLOSKAR LTD 01   - - - 01
DIVGI TRANSMISSION SYSTEM TECHNOLOGY PVT LTD - - - - 05 05
MOLEX (INDIA) PVT LTD - -   - 04 04
CITADEL INTELLIGENT PVT LTD - - - 05 - 05
ಒಟ್ಟು 05 - - 28 27 60
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2017-18 CENTUM ELECTRONICS - - - 29 - 29
TRACTOR AND FARM EQUIPMENTS LTD 02 - - - 15 17
JSW STEELS LTD - - - - 06 06
MAHLE BEHR INDIA PVT LTD - - - 02 - 02
ROSSEL TECH SYSTEMS - - - 01 - 01
CITADEL COMMUNICATION SYSTEMS - - - 05 - 05
SCHNEIDER ELECTRIC PVT LTD - - - 01 - 01
ಒಟ್ಟು 02 - - 38 21 61
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2016-17 CHOWGULE INDUSTRIES GOA 07 - - - - 07
TOYOTO INDUSTIES ENGINE INDIA PVT LTD 09 - - - 22 31
CENTUM ELECTRONICS - - - 23 - 23
SPICER INDIA PVT LTD - - - - 03 03
M/S TRIPHASE TECHNOLOGY PVT LTD - - - 04 - 04
FLEXTRONICS LTD - - - 05 - 05
WIPRO LIMITED - - - 02 - 02
MOLEX INDIA PVT LTD - - - 05 - 05
ಒಟ್ಟು 16 - - 39 25 80
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2015-16 CENTUM ELECTRONICS - - - 29 - 29
BHARAT AUTO CARS PVT LTD 10 - - - - 10
TOYOTO INDUSTIES ENGINE INDIA PVT LTD 04 - - - 15 19
SPICER INDIA PVT LTD 01 - - - 07 08
MAHLE BEHR INDIA PVT LTD - - - 04 04 08
TRACTOR AND FARM EQUIPMENTS LTD 02 - -   04 06
M/S TRIPHASE TECHNOLOGY PVT LTD - - - 02 - 02
TOYOTO KIRLOSKAR MOTOR PVT LTD - - - - 03 03
ಒಟ್ಟು 17 - - 35 33 85
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2014-15 JSW STEEL LTD - - -   13 13
HCL INFOSYSTEMS LIMITED - - - 08   08
KIRLOSKAR TOYOTA TEXTILE MACHINARY PVT LTD 02 - - - 06 08
CENTUM ELECTRONICS LTD - - - 07 07
TRIPHASE TECHNOLOGIES PVT LIMITED - - - 02   02
TOYOTA KIRLOSKAR MOTOR PVT LIMITED 01 - - - 02 03
TVS MOTORS LTD. 04 - - - - 04
WUERTH ELEKTRONIK INDIA PVT LTD - - - 03 - 03
SONY SERVICES LTD - - - 05 - 05
SCANIA COMMERCIAL VEHICLE INDIA PVT LTD 04 01 - - 07 12
BAJAJ AUTO LTD 01 - - 01 06 08
ಒಟ್ಟು 12 01 - 26 34 73
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2013-14 G.E.INDIA LTD - - - - 02 02
HCL SERVICES LTD - - - 01 - 01
ITTS COMPANY - - - 16 - 16
JSW STEEL LTD - - - - 08 08
KIRLOSKAR TOYOTA TEXTILE MACHINARY PVT LTD - - - - 08 08
MANOHAR PACKAGINGS PVT LTD - - - 03 03 06
ORIENT BELL LTD BANGALORE - - - - 06 06
TECH MAHINDRA - - 01 02 - 03
SCANIA COMMERCIAL VEHICLES INDIA PVT LTD 03 09 06 08 11 37
ಒಟ್ಟು 03 09 07 30 38 87
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2012-13 CACULO GROUP 15 - - - 05 20
CENTUM ELECTRONICSLTD - - - 20   20
HCL INFOSYSTEM LIMITED - - - 03 - 03
JSW STEEL  LTD - - - - 10 10
MANIPAL DIGITAL SYSTEM - - 05 - - 05
SCANIA - - - - 16 16
SSP APEX TECH SOLUTIONS - - 01 - - 01
TKM LIMITED - - - - 01 01
WUERTH ELECTONIC INDIA PVT.LTD - - - 04 - 04
ಒಟ್ಟು 80
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2011-12 CACULO GROUP 01 - - - - 01
DIVGI WARNER - - - - 01 01
INDO-US MIM TEC PVT.LTD - - - - 07 07
JSW STEEL  LTD - - - - 06 06
MAHINDRA ENGG SERVICES LTD - - - - 03 03
RNS EARTHMOVERS PVT.LTD 12       11 23
SKF INDIA LTD - - - - 01 01
TATA MOTORS - - - - 04 04
WEAR BDK VALVES - - - - 03 03
ಒಟ್ಟು 49
 
ವರ್ಷ ಕಂಪನಿ ವಿಭಾಗ
ಆಟೋ ಸಿವಿಲ್ ಸಿ.ಎಸ್. ಇ.ಸಿ. ಮೆಕಾನಿಕಲ್ ಒಟ್ಟು
2010-11 AURO POWER SYSTEM PVT LTD - - - 05 - 05
GANNON DUNKERLEY&CO LTD - 13 - - - 13
JSW STEEL  LTD - - - - 16 16
MAHINDRA ENGG SERVICES LTD 02 - - - 10 12
MAHINDRA SATYAM - - - 01 - 01
RNS MOTORS BANGALORE 07 - - - 11 18
SANKALP SEMICONDUCTORS - - - 02 - 02
ಒಟ್ಟು 67