SEMIKRON DANFOSS
ಸಂಸ್ಥೆಯವರು CSR ಅನುದಾನದಡಿಯಲ್ಲಿ ನಮ್ಮ ಸಂಸ್ಥೆಗೆ ಕೊಡುಗೆಯಾಗಿ ನೀಡಲ್ಪಟ್ಟ
ಸೌರಫಲಕಗಳ ಮೇಲ್ಛಾವಣಿ ಮತ್ತು ಡಿಜಿ ಸೆಟ್‌ಗಳನ್ನು
ದಿನಾಂಕ 05-05-2026 ರಂದು
ಶ್ರೀ ಶರದ್ ಯಶವಂತ ಶಾನಭಾಗ,
MD & Head of Sales-India, Semikron Danfoss
ಇವರು ಉದ್ಘಾಟಿಸಿದರು.
Your browser does not support the video tag.