10-03-2026ರಂದು
ಕರ್ಣಾಟಕ ಬ್ಯಾಂಕ್
ಹಾಗೂ
ಸವಿ ಫೌಂಡೇಶನ್, ಮೂಡಬಿದರೆ
ಇವರ ಸಹಯೋಗದೊಂದಿಗೆ ನಮ್ಮ ವಿದ್ಯಾಲಯದಲ್ಲಿ, ಲಾಭದಾಯಕ ಕೃಷಿಯ ಬಗೆಗಿನ ಮಾಹಿತಿಯನ್ನು
"ಕೃಷಿ-ಖುಷಿ"
ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಯಿತು