10-03-2026ರಂದು ನಮ್ಮ ವಿದ್ಯಾಲಯದ
"ಯೂತ್ ರೆಡ್ ಕ್ರಾಸ್ ಘಟಕ" ಹಾಗೂ
"ಸರ್ಕಾರಿ ಆರೋಗ್ಯ ಕೇಂದ್ರ, ಕುಮಟ" ಇವರ ಸಹಯೋಗದೊಂದಿಗೆ
ನಮ್ಮ
ವಿದ್ಯಾಲಯದಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಹೀಮೋಗ್ಲೋಬಿನ್ ಪರೀಕ್ಷೆ ನಡೆಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ
ವಿದ್ಯಾರ್ಥಿನಿಯರಿಗೆ
ರಕ್ತಹೀನತೆಯ ಪ್ರಭಾವ ಮತ್ತು ಆರೋಗ್ಯಕರ ಆಹಾರದ ಬಗ್ಗೆ ಮಾಹಿತಿ ನೀಡಲಾಯಿತು.