3 ದಶಕಗಳಿಂದ ನಮ್ಮ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ 31-01-2025ರಂದು ಸೇವಾನಿವೃತ್ತರಾಗುತ್ತಿರುವ ಶ್ರೀ ಸುಬ್ರಾಯ ಹೆಗಡೆ, ಪ್ರಾಂಶುಪಾಲರು ಮತ್ತು ಶ್ರೀ ವೆಂಕಟೇಶ ನಾಯಕ, ದ್ವಿ.ದ.ಸ ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ