ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್, ಮಂಗಳೂರು, ಇಲ್ಲಿ ನಡೆದ 45ನೇ ರಾಜ್ಯಮಟ್ಟದ ಅಂತರ-ಪಾಲಿಟೆಕ್ನಿಕ್ ಕ್ರೀಡಾಕೂಟ
ಉತ್ತಮ ಸಾಧನೆಗೈದ ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳು.
400ಮೀ ರಿಲೇ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿಕೊಂಡ ನಮ್ಮ ಕಾಲೇಜಿನ ರಿಲೇ ಓಟದ ತಂಡ
- Abishek Naik, 6th Sem ME
- Nagaraj Ambig, 4th Sem CS
- Prateek Naik, 6th Sem ME
- Manthan Tadadikar, 6th Sem CS
ಟ್ರಿಪಲ್ ಜಂಪ್ನಲ್ಲಿ ಮೂರನೇ ಸ್ಥಾನ ಗಳಿಸಿಕೊಂಡ ಕು. ಚಂದ್ರಕಾಂತ ಮಾಬ್ಲು ಗೌಡ