3 ದಶಕಗಳಿಂದ ನಮ್ಮ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ 31-11-2024ರಂದು ನಿವೃತ್ತರಾಗುತ್ತಿರುವ
ಶ್ರೀ ಶ್ರೀಧರ ಭಟ್,
ಆಯ್ಕೆ ಶ್ರೇಣಿ ಉಪನ್ಯಾಸಕರು
ಮತ್ತು
ಶ್ರೀ ಮಾಧವ ಕೆ. ಶಾನಭಾಗ,
ಕಛೇರಿ ಅಧೀಕ್ಷಕರು
ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ