ಚಿತ್ರ ಸಂಗ್ರಹ:2020-21
- ದಿನಾಂಕ 08/12/2021ರಂದು ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೈನಿಕ ದಿವ್ಯಚೇತನಗಳಿಗೆ ಶ್ರದ್ಧಾಂಜಲಿ ಅರ್ಪಣೆ.
- ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ 26-11-2021ರಂದು "ಸಂವಿಧಾನ ದಿವಸ"ವನ್ನು "ಜನ ಭಾಗೀದಾರ್" ಉಲ್ಲೇಖದಡಿ ನಡೆದ ಆನ್ ಲೈನ್ ಕಾರ್ಯಕ್ರಮದ ವೀಕ್ಷಣೆ ಮತ್ತು ಸಂವಿಧಾನದ ಪ್ರಸ್ತಾವನೆಯನ್ನು ಮಾನ್ಯ ರಾಷ್ಟ್ರಪತಿಗಳೊಂದಿಗೆ ಓದುವುದು.
- ಲಿಬರಾನ್ ಎಂಟರ್ಪ್ರೈಸಸ್, ಬೆಂಗಳೂರು ಇವರಿಂದ ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಸಂದರ್ಶನ (24-11-2021)
- ಶ್ರೀ ಕನಕದಾಸರ ಜಯಂತಿ ಆಚರಣೆ (20-10-2021)
- ಜಿಂದಾಲ್ ಸ್ಟೀಲ್ ವರ್ಕ್ಸ್ (JSW), ಬಳ್ಳಾರಿ ಇವರಿಂದ ಕ್ಯಾಂಪಸ್ ಸಂದರ್ಶನ (29-10-2021)
- ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ (20-10-2021)
- ರಾಷ್ಟ್ರಪಿತ ಮಹಾತ್ಮಾ ಗಾಂಧೀ ಜಯಂತಿಯ ಆಚರಣೆ ಮತ್ತು ಶ್ರಮದಾನ (02-10-2021)
- 28 ವರ್ಷಗಳವರೆಗೆ ಸೇವೆ ಸಲ್ಲಿಸಿ ಸಂಸ್ಥೆಯಿಂದ ನಿವೃತ್ತರಾದ ಶ್ರೀ ರಮೇಶ ಕುಲಕರ್ಣಿ, ಹಿರಿಯ ಉಪನ್ಯಾಸಕರು, ಇಲೆಕ್ಟ್ರಾನಿಕ್ಸ್ ವಿಭಾಗ, , ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ (30-09-2021)
- Celebrating "Engineers Day" (15-09-2021)
- Fit India Freedom Run(27-08-2021)
- 75ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ (15-08-2021)
- 36 ವರ್ಷಗಳವರೆಗೆ ಸೇವೆ ಸಲ್ಲಿಸಿ ಸಂಸ್ಥೆಯಿಂದ ನಿವೃತ್ತರಾದ ಶ್ರೀ ಮೋಹನ ಪಟಗಾರ, ಸಹಾಯಕದ ಬೋಧಕರು, ಮೆಕಾನಿಕಲ್ ವಿಭಾಗ, ಇವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಮತ್ತು ಸಂಸ್ಥೆಯ ಮಾಗಜಿನ್ "ಟೆಕ್ನೋ-ವಿಜನ್ 2020" ರ ಬಿಡುಗಡೆ ಸಮಾರಂಭ (31-07-2021)
- ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ (16-04-2021)
- ಸಂವಿಧಾನ ಶಿಲ್ಪಿ ಶ್ರೀ ಭೀಮರಾವ್ ಅಂಬೇಡ್ಕರ್ರವರ ಜಯಂತಿ ಆಚರಣೆ (14-04-2021)
- ಸೌರ ವಿದ್ಯುತ್ ಮತ್ತು ಸೌರ ವಾಟರ್ ಹೀಟರ್ಗಳ ತಂತ್ರಜ್ಞರಿಗೆ 3 ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ (ದಿನಾಂಕ: 17-03-2021)
- ಸೌರ ವಿದ್ಯುತ್ ಮತ್ತು ಸೌರ ವಾಟರ್ ಹೀಟರ್ಗಳ ತಂತ್ರಜ್ಞರಿಗೆ 3 ದಿನಗಳ ತರಬೇತಿ ಶಿಬಿರದ ಉದ್ಘಾಟನೆ (ದಿನಾಂಕ: 15-03-2021)
- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ - (08-03-2021)
- ಗಣರಾಜ್ಯೋತ್ಸವ ದಿನಾಚರಣೆ (ದಿ: 26-01-2021)
- ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ (ದಿ: 12-01-2021)
- ಕನಕದಾಸರ ಜಯಂತಿ ಆಚರಣೆ (ದಿ: 03-12-2020)
- "ಕರ್ನಾಟಕ ರಾಜ್ಯೋತ್ಸವ"ದ ಆಚರಣೆ (ದಿ: 01-11-2020)
- "ಮಹರ್ಷಿ ವಾಲ್ಮೀಕಿ ಜಯಂತಿ"ಯ ಆಚರಣೆ (ದಿ: 31-10-2020)
- "Vigilance Awareness Week-2020" ಆಚರಣೆಯ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ( 29-10-2020)
- ನವರಾತ್ರಿಯ ಪ್ರಯುಕ್ತ ವಿದ್ಯಾಲಯದಲ್ಲಿ ನಡೆದ ಶಾರದಾ ಪೂಜೆ ಮತ್ತು ವರ್ಕ್ಶಾಪ್ಗಳ ಪೂಜೆ (ದಿನಾಂಕ 24-10-2020)
- "ಮಹಾತ್ಮ ಗಾಂಧಿಯವರ ಜಯಂತಿ"ಯ ಪ್ರಯುಕ್ತ ದಿ.02-10-2020ರಂದು ಕಾಲೇಜು ಆವರಣದ ಸ್ವಚ್ಛತೆ ಮತ್ತು ಪುಣ್ಯಸ್ಮರಣೆ
- Examination Hall and Seating Arrangement on 16-09-2020
- "ಇಂಜನಿಯರ್ ದಿನ" ಆಚರಣೆ (15-09-2020)
- FIT-INDIA MOVEMENT ಆಚರಣೆ ಪ್ರಯುಕ್ತ ಕಾಲೇಜಿನ ಸಿಬ್ಬಂದಿಗಳಿಂದ ಸಾಂಕೇತಿಕವಾಗಿ 100 ಮೀಟರ್ ಮ್ಯಾರಥಾನ್ ಓಟ (25-08-2020)
- "ಸದ್ಭಾವನಾ ದಿನ" ಆಚರಣೆ ಅಂಗವಾಗಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ (ದಿ. 20-08-2020)
- ಸಂಸ್ಥಾಪನಾ ದಿನಾಚರಣೆ (19-08-2020)
- 74ನೇ ಸ್ವಾತಂತ್ರ್ಯ ದಿನಾಚರಣೆ (15-08-2020)
- ಸಂಸ್ಥೆಯ ಸ್ಮರಣ-ಸಂಚಿಕೆ "ಟೆಕ್ನೋ-ವಿಜನ್-2020"ರ ಬಿಡುಗಡೆ ಮತ್ತು ಕುಮಟಾ ತಾಲೂಕಾ ಆರೋಗ್ಯ ಇಲಾಖೆ ಇವರಿಂದ ಸಂಸ್ಥೆಯ ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್ಸ್ ಹಾಗೂ ಗೈಡ್ಸ್ ಅಧಿಕಾರಿ/ಸಿಬ್ಬಂದಿಗಳಿಗಾಗಿ "ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ" (ದಿ: 13-08-2020)
- ಪರೀಕ್ಷಾ-ಮುಂಜಾಗ್ರತಾ ಕ್ರಮಗಳು - ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್, ಕುಮಟ ಹೊರಡಿಸಿದ ಸುತ್ತೋಲೆ (22-05-2020)
- ಪರೀಕ್ಷಾ-ಮುಂಜಾಗ್ರತಾ ಕ್ರಮಗಳು - ತಾಂತ್ರಿಕ ಪರೀಕ್ಷಾ ಮಂಡಳಿ, ಇವರು ಹೊರಡಿಸಿದ ಸುತ್ತೋಲೆ (20-05-2020)