AITM-Bhatkalನಲ್ಲಿ ದಿ. 30-09-2019ರಂದು ನಡೆದ "Flood & Fire Sensor" - ಪ್ರೊಜೆಕ್ಟ್ ಸ್ಪರ್ಧೆಯಲ್ಲಿ 2ನೇ ಸ್ಥಾನದೊಂದಿಗೆ ವಿಜೇತರಾದ ನಮ್ಮ ಸಂಸ್ಥೆಯ ಇ&ಸಿ ವಿಭಾಗದ 3ನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಕು. ಶ್ರೇಯಸ್ ನಾಯಕ, ಕು. ಪ್ರವೀಣ ಮಡಿವಾಳದ ಮತ್ತು ಕು. ಕಾರ್ತಿಕೇಯ ನಾಯ್ಕ. ಇವರ ಸಾಧನೆಗೆ ಅಭಿನಂದನೆ