ಸೇವೆಯಿಂದ ನಿವೃತ್ತರಾದ ಶ್ರೀಯುತ ಅಶೋಕ ನಾಯಕರಿಗೆ ಬೀಳ್ಕೊಡುಗೆ

ಶ್ರೀ ಜಿ.ಡಿ.ಭಟ್, ವಿಭಾಗ ಮುಖ್ಯಸ್ಥರು, ಇಲೆಕ್ಟ್ರಾನಿಕ್ಸ್ ವಿಭಾಗ, ಇವರಿಂದ ಸ್ವಾಗತ ಮತ್ತು ಪರಿಚಯ ಭಾಷಣ
ಶ್ರೀ ದೀಪಕ್ ಪ್ರಭು, ವಿಭಾಗ ಮುಖ್ಯಸ್ಥರು, ಮೆಕಾನಿಕಲ್ ವಿಭಾಗ ಮತ್ತು ಶ್ರೀ ಎಸ್.ಎನ್.ಹೆಗಡೆ, ವಿಭಾಗ ಮುಖ್ಯಸ್ಥರು, ಸಿವಿಲ್ ವಿಭಾಗ, ಇವರಿಂದ ಶ್ರೀ ಅಶೋಕ ನಾಯಕರವರ ಅಹರ್ನಿಶಿ ಸೇವೆಯ ಬಗ್ಗೆ ಗುಣಗಾನ
ಶ್ರೀ ಅಶೋಕ ನಾಯಕರಿಗೆ ಸನ್ಮಾನ
     
ಶ್ರೀ ಅಶೋಕ ನಾಯಕರಿಗೆ ಸನ್ಮಾನ

ಶ್ರೀ ಅಶೋಕ ನಾಯಕರವರ ನಿವೃತ್ತ ಜೀವನ ಉತ್ತಮವಾಗಿರಲಿ ಎಂದು ನಮ್ಮೆಲ್ಲರ ಶುಭೇಚ್ಛೆ