ಆಂತರಿಕ ದೂರು ಸಮಿತಿ (Internal Complaint Committee)

2018-19 ಶೈಕ್ಷಣಿಕ ವರ್ಷಕ್ಕೆ ಸಂಬಂದಿಸಿದಂತೆ, ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ರಚನೆ ಈ ಕೆಳಗಿನಂತೆ ಇರುತ್ತದೆ.
 1. ಶ್ರೀ ರತನ್‌ ಗಾಂವಕರ್, ಪ್ರಾಂಶುಪಾಲರು, ಸಮಿತಿಯ ಚೇರ್‌ಮನ್ [9482449134]
 2. ಶ್ರೀಮತಿ ವೀಣಾ ಜೆ.ನಾಯಕ್‌, ಆಯ್ಕೆ ಶ್ರೇಣಿ ಉಪನ್ಯಾಸಕರು (ಇ ಅಂಡ್ ಸಿ ವಿಭಾಗ) [7795827404]
 3. ಶ್ರೀಮತಿ ಸುಶೀಲಾ ನಾಯಕ್, ಉಪನ್ಯಾಸಕರು (ಇ ಅಂಡ್ ಸಿ ವಿಭಾಗ)[9481374232]
 4. ಶ್ರೀ ಗಿರೀಶ ಪ್ರಭು, ಆಯ್ಕೆ ಶ್ರೇಣಿ ಉಪನ್ಯಾಸಕರು (ಸಿವಿಲ್ ವಿಭಾಗ) [9241093626]
 5. ಶ್ರೀಮತಿ ದೀಪಿಕಾ ಭಂಡಾರಿ, ಉಪನ್ಯಾಸಕರು (ಕಂಪ್ಯೂಟರ್ ಸೈನ್ಸ್ ವಿಭಾಗ) [9481738192]
 6. ಶ್ರೀಮತಿ ಮಾಲತಿ ಶಾನಭಾಗ, ಎಫ್.ಡಿ.ಎ. [9480788993]
 7. ಶ್ರೀ ಭಗೀರಥ ಪೈ, ಎಫ್.ಡಿ.ಎ.[9740272300]
 8. ಶ್ರೀಮತಿ ಇಂದುಮತಿ ಧರಣಗುತ್ತಿ, ಎಸ್.ಡಿ.ಎ. [9480356182]
 9. ಶ್ರೀಮತಿ ಸೀಮಾ ಶಾನಭಾಗ, ಎಸ್.ಡಿ.ಎ. [9483283444]
 10. ಶ್ರೀಮತಿ ನಿರ್ಮಲಾ ಹಿರೇಮಠ, ಸಹಾಯಕ ಗ್ರಂಥಪಾಲಕರು [9742606525]
 11. ಕುಮಾರಿ ಅಕ್ಷತಾ ಹೆಬ್ಬಾರ, ಬೋಧಕರು (ಕಂಪ್ಯೂಟರ್ ಸೈನ್ಸ್ ವಿಭಾಗ) [9742947986]
ಮಹಿಳಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಕುಂದುಕೊರತೆಗಳ ನಿವಾರಣೆಯನ್ನು ಸಮರ್ಥವಾಗಿ ನಿಭಾಯಿಸುವ ಮತ್ತು ತೊಂದರೆಗೊಳಗಾದವರಿಗೆ ಸೂಕ್ತನ್ಯಾಯವನ್ನು ಒದಗಿಸಿಕೊಡುವ ಹೊಣೆಗಾರಿಕೆಯನ್ನು ಈ ಸಮಿತಿಗೆ ವಹಿಸಿಕೊಡಲಾಗಿದೆ.