ದೂರು ನಿವಾರಣಾ ಸಮಿತಿ : (Online Grievance Redressal Committee)

ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ  ಕುಂದುಕೊರೆತೆ ನೀಗಿಸಲು ಗ್ರಿವೆನ್ಸ ರಿಡ್ರೆಸಲ್ ಕಮೀಟಿಯನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ನೀಡುವದಿದ್ದಲ್ಲಿ ಏಐಸಿಟಿಇ ಸೂಚಿಸಿದಂತೆ ಆನ್‍ ಲೈನ್‍ನಲ್ಲಿ  ದಾಖಲಿಸಬಹುದಾಗಿದೆ. ಅಲ್ಲದೇ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ದೂರುಪೆಟ್ಟಿಗೆಯನ್ನು ಕೂಡ ಇಡಲಾಗಿದೆ. ವಿದ್ಯಾರ್ಥಿಗಳ ದೂರನ್ನು ಪರಿಹರಿಸಲು  2018-2019 ನೇ ಸಾಲಿಗೆ ಈ ಕೆಳಗೆ ನಮೂದಿಸಿದ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದಾರೆ.

ಪದನಾಮ

ಹೆಸರು

ಅಧ್ಯಕ್ಷರು

ಶ್ರೀ ರತನ ಯು ಗಾಂವಕರ,  ಪ್ರಾಂಶುಪಾಲರು

ಸದಸ್ಯರು

ಶ್ರೀ ಜಿ.ಡಿ.ಭಟ್ಟ ವಿ.ಮು ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕರು

 ಇ & ಸಿ ವಿಭಾಗ

ಶ್ರೀ ಜಗದೀಶ ಬಾರ್ಬರ್ ಉಪನ್ಯಾಸಕರು, ಇ & ಸಿ ವಿಭಾಗ

ಶ್ರೀ ಪ್ರಮೋದ ಟಿ ನಾಯ್ಕ ಉಪನ್ಯಾಸಕರು ಕಂಪ್ಯೂಟರ್ ಸಾಯಿನ್ಸ ವಿಭಾಗ

ಶ್ರೀ ಓಂಕಾರ ವಿ ಭಟ್ಟ, ಉಪನ್ಯಾಸಕರು, ವಿಜ್ಞಾನ ವಿಭಾಗ

ಶ್ರೀಮತಿ ವೀಣಾ ಜೆ ನಾಯಕ, ಆ.ಶ್ರೇ,ಉಪನ್ಯಾಸಕರು, ಇ & ಸಿ ವಿಭಾಗ

ಶ್ರೀಮತಿ ಸುಶೀಲಾ ಜಿ  ನಾಯಕ, ಉಪನ್ಯಾಸಕರು, ಇ & ಸಿ ವಿಭಾಗ

ವಿದ್ಯಾರ್ಥಿ ಪ್ರತಿನಿಧಿ :

ಕುಮಾರ ಪಿ. ಎಸ್. ಏಕದಂತ, ಪ್ರಧಾನ ಕಾರ್ಯದರ್ಶಿ.

ಕುಮಾರಿ ಸುಷ್ಮಾ ಹರಿಕಾಂತ, ಮಹಿಳಾ ವಿದ್ಯಾರ್ಥಿ ಪ್ರತಿನಿಧಿ.

 

ದೂರು ದಾಖಲಿಸಲು ಈ ಕೆಳಗಿನ ಕೊಂಡಿ (ಲಿಂಕ್) ಉಪಯೋಗಿಸಬಹುದು.
(Please click the following links to register your grievances)

·         ವಿದ್ಯಾರ್ಥಿ ದೂರುಗಳು.(Student Grievances)

·         ಪಾಲಕರ ದೂರುಗಳು.(Parents Grievances)

·         ಸಿಬ್ಬಂದಿಗಳ ದೂರುಗಳು.(Staff Grievances)