2018-19 ನೇ ಸಾಲಿಗೆ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದ ಶುಲ್ಕದ ವಿವರ(ಅನುದಾನಿತ ಹಾಗೂ ಅನುದಾನರಹಿತ ಕೋರ್ಸುಗಳು)
ಅ.ನಂ ಶುಲ್ಕದ ವಿವರ ಪ್ರಥಮ ವರ್ಷ ಅನುದಾನಿತ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷ ಅನುದಾನ ರಹಿತ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷ ಕರ್ನಾಟಕೇತರ ವಿದ್ಯಾರ್ಥಿಗಳಿಗೆ
1 ಪ್ರವೇಶ ಶುಲ್ಕ 30.00 30.00 30.00
2 ಬೋಧನಾ ಶುಲ್ಕ 5618.00 12075.00 19425.00
3 ಕ್ರೀಡಾ ಶುಲ್ಕ 70.00 70.00 70.00
4 ಸಂಘ ಶುಲ್ಕ 60.00 60.00 60.00
5 ಗುರುತೀನ ಚೀಟಿ ಶುಲ್ಕ 10.00 10.00 10.00
6 ವಾಚನಾಲಯ ಶುಲ್ಕ 100.00 100.00 100.00
7 ಪ್ರಯೋಗಾಲಯ ಶುಲ್ಕ 300.00 300.00 300.00
8 ಮ್ಯಾಗಜಿನ ಶುಲ್ಕ 60.00 60.00 60.00
9 ವಿದ್ಯಾರ್ಥಿ ಕ್ಷೇಮಾಭಿವೃದ್ಧಿ 25.00 25.00 25.00
10 ಶಿಕ್ಷಕರ ಕಲ್ಯಾಣ ನಿಧಿ 25.00 25.00 25.00
11 ಗ್ರಂಥಾಲಯ ಠೇವಣಿ 150.00 150.00 150.00
12 ಅಭಿವೃದ್ಧಿ ಶುಲ್ಕ 500.00 500.00 500.00
13 ಎನ್.ಎಸ್.ಎಸ್.ಶುಲ್ಕ 40.00 40.00 40.00
14 ರೆಡ್ ಕ್ರಾಸ್ ಶುಲ್ಕ 50.00 50.00 50.00