2023-Odd ಸೆಮಿಸ್ಟರ್ ಪರೀಕ್ಷೆಗಳ ಪರಿಷ್ಕೃತ ಸಾಂದರ್ಭಿಕ ವೇಳಾಪಟ್ಟಿ
ಸೂಚನೆ: ವೇಳಾಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸುವುದು ಮತ್ತು ಕಂಡುಬಂದ ದೋಷಗಳನ್ನು ಕೂಡಲೇ
ಪ್ರಾಂಶುಪಾಲರು/ಸೆಕ್ರೆಟರಿಗಳ ಗಮನಕ್ಕೆ ತರುವುದು.
ವೇಳಾಪಟ್ಟಿಯು ಅಂತಿಮ ಕ್ಷಣಗಳಲ್ಲಿ ಬದಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಅಂತಿಮ
ಧೃಢೀಕೃತ ವೇಳಾಪಟ್ಟಿಯ ಬಗ್ಗೆ ವಿದ್ಯಾಲಯದ ಕಛೇರಿಯನ್ನು ಸಂಪರ್ಕಿಸುವುದು.