2018-19ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ
ಕ್ರ.ಸಂ ಶೈಕ್ಷಣಿಕ ಕಾರ್ಯಕ್ರಮ ದಿನಾಂಕ
1 01,03,05 ನೇ ಸೆಮಿಸ್ಟರ್ ತರಗತಿಗಳ ಪ್ರಾರಂಭ ಮತ್ತು ಮುಕ್ತಾಯ ಪ್ರಾರಂಭ   :  04-07-2018
ಮುಕ್ತಾಯ :  27-10-2018
2 01,03,05 ನೇ ಸೆಮಿಸ್ಟರ್/ವಾ ರ್ಷಿಕ ಪರೀಕ್ಷೆಗಳು (ಪ್ರಾಯೋಗಿಕ) ಪ್ರಾರಂಭ 02-11-2018
3 01,03,05 ನೇ ಸೆಮಿಸ್ಟರ್/ವಾ ರ್ಷಿಕ ಪರೀಕ್ಷೆಗಳು (ಥಿಯರಿ)  ಪ್ರಾರಂಭ 15-11-2018
4 02,04,06 ನೇ ಸೆಮಿಸ್ಟರ್ ತರಗತಿಗಳ ಪ್ರಾರಂಭ ಮತ್ತು ಮುಕ್ತಾಯ ಪ್ರಾರಂಭ   :  08-12-2018
ಮುಕ್ತಾಯ : 03-04-2019
5 02,04,06 ನೇ ಸೆಮಿಸ್ಟರ್/ವಾ ರ್ಷಿಕ ಪರೀಕ್ಷೆಗಳು (ಥಿಯರಿ) ಪ್ರಾರಂಭ  :   05-04-2019
ಮುಕ್ತಾಯ :  22-04-2019
6 02,04,06 ನೇ ಸೆಮಿಸ್ಟರ್/ವಾ ರ್ಷಿಕ ಪರೀಕ್ಷೆಗಳು (ಪ್ರಾಯೋಗಿಕ) ಪ್ರಾರಂಭ  :   24-04-2019
ಮುಕ್ತಾಯ :  03-05-2019

ಸಂಸ್ಥೆಯ ಆಂತರಿಕ ಪರೀಕ್ಷಾ ವೇಳಾಪಟ್ಟಿ

 1,3,5 ನೇ ಸೆಮಿಸ್ಟರ್
ಪ್ರಥಮ ಆಂತರಿಕ ಕಿರು ಪರೀಕ್ಷೆ 2018- ಅಗಸ್ಟ 03ನೇ ವಾರ
ಎರಡನೇಯ ಆಂತರಿಕ ಕಿರು ಪರೀಕ್ಷೆ 2018- ಸೆಪ್ಟೆಂಬರ್ 03 ನೇ ವಾರ
ಮೂರನೇಯ ಆಂತರಿಕ ಕಿರು ಪರೀಕ್ಷೆ : 2018- ಅಕ್ಟೋಬರ್ 03 ನೇ ವಾರ
2,4,6 ನೇ ಸೆಮಿಸ್ಟರ್
ಪ್ರಥಮ ಆಂತರಿಕ ಕಿರು ಪರೀಕ್ಷೆ  2019- ಜನವರಿ 04ನೇ ವಾರ
ಎರಡನೇಯ ಆಂತರಿಕ ಕಿರು ಪರೀಕ್ಷೆ  2019- ಫಬ್ರುವರಿ 04 ನೇ ವಾರ
ಮೂರನೇಯ ಆಂತರಿಕ ಕಿರು ಪರೀಕ್ಷೆ  2019- ಮಾರ್ಚ 04 ನೇ ವಾರ

ವಿದ್ಯಾರ್ಥಿ ಹಾಜರಿ ಹಾಗೂ ಪ್ರಗತಿ ಬಗ್ಗೆ ಪಾಲಕ/ಪೋಷಕರಿಗೆ ವರದಿ ಕಳುಹಿಸುವ ವಿವರಗಳು
2018 ಸೆಪ್ಟೆಂಬರ್ ಪ್ರಥಮ ವಾರ  ಜುಲೈ- ಅಗಸ್ಟ 2018 ರ ತಿಂಗಳ ವರದಿ
2018 ಅಕ್ಟೋಬರ ಪ್ರಥಮ ವಾರ ಸೆಪ್ಟೆಂಬರ್ 2018 ರ ತಿಂಗಳ ವರದಿ
2018 ನವೆಂಬರ ಪ್ರಥಮ ವಾರ ಅಕ್ಟೋಬರ್ 2018 ರ ತಿಂಗಳ ವರದಿ
2019 ಫೆಬ್ರುವರಿ ಪ್ರಥಮ ವಾರ ಡಿಸೆಂಬರ್ -2018 ಮತ್ತು ಜನವರಿ 2019 ರ ತಿಂಗಳ ವರದಿ
2019 ಮಾರ್ಚ ಪ್ರಥಮ ವಾರ ಫೆಬ್ರುವರಿ 2019 ರ ತಿಂಗಳ ವರದಿ
2019 ಎಪ್ರೀಲ ಪ್ರಥಮ ವಾರ ಮಾರ್ಚ 2019 ರ ತಿಂಗಳ ವರದಿ